
ತಡರಾತ್ರಿ ಬರ್ತಡೇ ಸೆಲಬ್ರೇಶನ್; ದುನಿಯಾ ವಿಜಿ ವಿರುದ್ಧ ಸಾರ್ವಜನಿಕರಿಂದ ದೂರು
ದುನಿಯಾ ವಿಜಿ ಕೇಕ್ ರಾದ್ಧಾಂತದ ಬೆನ್ನಲ್ಲೇ ಮತ್ತೊಂದು ವಿವಾದ ಎದ್ದಿದೆ. ತಡರಾತ್ರಿ ಬರ್ತಡೇ ಸೆಲಬ್ರೇಶನ್‌ನಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕರು ವಿಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದಾರೆ.
ಬೆಂಗಳೂರು (ಜ. 20): ದುನಿಯಾ ವಿಜಿ ಕೇಕ್ ರಾದ್ಧಾಂತದ ಬೆನ್ನಲ್ಲೇ ಮತ್ತೊಂದು ವಿವಾದ ಎದ್ದಿದೆ. ತಡರಾತ್ರಿ ಬರ್ತಡೇ ಸೆಲಬ್ರೇಶನ್‌ನಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕರು ವಿಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಲ್ವಾರ್‌ನಿಂದ ಕೇಕ್ ಕಟ್; ಕ್ಷಮೆಯಾಚಿಸಿದ ದುನಿಯಾ ವಿಜಿ..!
ವಿಜಿ ಬರ್ತಡೇ ಸೆಲಬ್ರೇಶನ್‌ನಿಂದ ಕಾಲೋನಿ ಜನರಿಗೆ ಕಿರಿಕಿರಿಯಾಗಿದೆ. ಮಧ್ಯರಾತ್ರಿ 1 ಗಂಟೆಯವರೆಗೆ ಸಂಭ್ರಮಾಚರಣೆಗೆ ಅನುಮತಿ ಕೊಟ್ಟಿದ್ದೀರಾ'? ಎಂದು ಪ್ರಶ್ನಿಸಿದ್ದಾರೆ. ತಡರಾತ್ರಿಯವರೆಗೆ ಬರ್ತಡೇ ಸೆಲಬ್ರೇಶನ್‌ಗೆ ದುನಿಯಾ ವಿಜಿ ಅನುಮತಿ ಪಡೆದಿದ್ದರಾ? ಇಲ್ಲಿದೆ ಹೆಚ್ಚಿನ ಮಾಹಿತಿ..!