ಪ್ರಧಾನಿ ಮೋದಿ ಪಕ್ಕದಲ್ಲಿ ಕೂತು ಯೋಗ ಮಾಡಿದ ಲೇಡಿ ಪೊಲೀಸ್ ಇವರೇ...!

 ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಮೋದಿ ಹತ್ತಿರ ಯಾರನ್ನು ಸುಳಿಯದಂತೆ ಭದ್ರತೆ ನೀಡಿತ್ತು. ಇದರ ಮದ್ಯೆ ಮೋದಿ ಪಕ್ಕದಲ್ಲೇ ಕುಳಿತು ಓರ್ವ ಲೇಡಿ ಪೊಲೀಸ್ ಯೋಗ ಮಾಡಿದ್ದು, ಅವರು ಯಾರು ಎಂದು ಚರ್ಚೆ ಶುರುವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.21): ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಜೂನ್.21) ಮೈಸೂರು ಅರಮನೆ ಆವರಣದಲ್ಲಿ ಯೋಗ ಮಾಡಿದರು. ಈ ಹಿನ್ನೆಲೆಯಲ್ಲಿ ಅರಮನೆ ಸುತ್ತು ಎಲ್ಲೆಡೆ ಪೋಲೀಸ್ ಸರ್ಪಗಾವಲು ಹಾಕಲಾಗಿತ್ತು. 

ಅದರಲ್ಲೂ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಮೋದಿ ಹತ್ತಿರ ಯಾರನ್ನು ಸುಳಿಯದಂತೆ ಭದ್ರತೆ ನೀಡಿತ್ತು. ಇದರ ಮದ್ಯೆ ಮೋದಿ ಪಕ್ಕದಲ್ಲೇ ಕುಳಿತು ಓರ್ವ ಲೇಡಿ ಪೊಲೀಸ್ ಯೋಗ ಮಾಡಿದ್ದು, ಅವರು ಯಾರು ಎಂದು ಚರ್ಚೆ ಶುರುವಾಗಿದೆ.

Related Video