ಆ ಪುಸ್ತಕ ಓದುತ್ತಲೇ ಮಣ್ಣಾಗಿ ಹೋದ್ರಾ ಅರ್ಚಕ ನಾರಾಯಣಾಚಾರ್..?

ಕೊಡಗು ಬ್ರಹ್ಮಗಿರಿ ಬೆಟ್ಟ ಕುಸಿತದಿಂದಾಗಿ ಅರ್ಚಕ ಕುಟುಂಬ ಕೊಚ್ಚಿ ಹೋಗಿರುವ ಪ್ರಕರಣದ ಬಗ್ಗೆ ಸುವರ್ಣ ನ್ಯೂಸ್‌ಗೆ ಸ್ಥಳದ ಕುರುಹು ಸಿಕ್ಕಿದೆ.  ನಾರಾಯಣಾಚಾರ್‌ಗೆ ಮೊದಲೇ ಅಪಾಯದ ಮುನ್ಸೂಚನೆ ಸಿಕ್ಕಿತ್ತಾ? ಎಲ್ಲಾ ಗೊತ್ತಿದ್ದರೂ ಮನೆ ಬಿಟ್ಟು ಯಾಕೆ ಎಲ್ಲಿಯೂ ಹೋಗಿಲ್ಲ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ನಾರಾಯಣಾಚಾರ್ 'ಸಮಾಧಿ ನಿರ್ಣಯ' ಎಂಬ ಪುಸ್ತಕವನ್ನು ಓದುತ್ತಿದ್ದರು. ಈ ಪುಸ್ತಕದಲ್ಲಿ ಸಾವಿನ ರಹಸ್ಯದ ಬಗ್ಗೆ ತಿಳಿಸಲಾಗಿದೆ. ಈ ಪುಸ್ತಕವನ್ನು ನಾರಾಯಣಾಚಾರ್ ಓದುತ್ತಿದ್ದರು ಎನ್ನಲಾಗಿತ್ತು. 
 

First Published Aug 10, 2020, 11:44 AM IST | Last Updated Aug 10, 2020, 11:44 AM IST

ಬೆಂಗಳೂರು (ಆ. 10): ಕೊಡಗು ಬ್ರಹ್ಮಗಿರಿ ಬೆಟ್ಟ ಕುಸಿತದಿಂದಾಗಿ ಅರ್ಚಕ ಕುಟುಂಬ ಕೊಚ್ಚಿ ಹೋಗಿರುವ ಪ್ರಕರಣದ ಬಗ್ಗೆ ಸುವರ್ಣ ನ್ಯೂಸ್‌ಗೆ ಸ್ಥಳದ ಕುರುಹು ಸಿಕ್ಕಿದೆ.  ನಾರಾಯಣಾಚಾರ್‌ಗೆ ಮೊದಲೇ ಅಪಾಯದ ಮುನ್ಸೂಚನೆ ಸಿಕ್ಕಿತ್ತಾ? ಎಲ್ಲಾ ಗೊತ್ತಿದ್ದರೂ ಮನೆ ಬಿಟ್ಟು ಯಾಕೆ ಎಲ್ಲಿಯೂ ಹೋಗಿಲ್ಲ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ನಾರಾಯಣಾಚಾರ್ 'ಸಮಾಧಿ ನಿರ್ಣಯ' ಎಂಬ ಪುಸ್ತಕವನ್ನು ಓದುತ್ತಿದ್ದರು. ಈ ಪುಸ್ತಕದಲ್ಲಿ ಸಾವಿನ ರಹಸ್ಯದ ಬಗ್ಗೆ ತಿಳಿಸಲಾಗಿದೆ. ಈ ಪುಸ್ತಕವನ್ನು ನಾರಾಯಣಾಚಾರ್ ಓದುತ್ತಿದ್ದರು ಎನ್ನಲಾಗಿತ್ತು. ಹಾಗಾದರೆ ಆ ಪುಸ್ತಕದಲ್ಲಿ ಇದ್ದಿದ್ದೇನು? ಆ ಪುಸ್ತಕಕ್ಕೂ, ಅರ್ಚಕರಿಗೂ ಇರುವ ಸಂಬಂಧವೇನು? ಇಲ್ಲಿದೆ ಎಕ್ಸ್‌ಕ್ಲೂಸಿವ್ ಮಾಹಿತಿ..!

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

Video Top Stories