ಅವ್ಯವಸ್ಥೆಗಳ ಆಗರ ವಿಕ್ಟೋರಿಯಾ; ಸೋಂಕಿತರ ಗೋಳು ಕೇಳೋರಿಲ್ಲ..!

ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಯಾವಾಗಲು ಅವ್ಯವಸ್ಥೆಯ ಗೂಡಾಗಿರುತ್ತದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಸೋಂಕಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ವಾರ್ಡ್‌ ಕ್ಲೀನ್ ಮಾಡಿಲ್ಲ. ಬೆಡ್‌ ಕ್ಲೀನ್ ಮಾಡಿಲ್ಲ. ಕಸ ತೆಗೆಯಲ್ಲ. ಈ ರೀತಿಯಿದ್ದರೆ ಕೊರೊನಾ ಹೋಗೋದಿಲ್ಲ, ಬದಲಿಗೆ ಇನ್ನೊಂದು ರೋಗ ಶುರುವಾಗುತ್ತದಷ್ಟೇ ಎಂದು ಸೋಂಕಿತರೊಬ್ಬರು ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 18): ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಯಾವಾಗಲು ಅವ್ಯವಸ್ಥೆಯ ಗೂಡಾಗಿರುತ್ತದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಸೋಂಕಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ವಾರ್ಡ್‌ ಕ್ಲೀನ್ ಮಾಡಿಲ್ಲ. ಬೆಡ್‌ ಕ್ಲೀನ್ ಮಾಡಿಲ್ಲ. ಕಸ ತೆಗೆಯಲ್ಲ. ಈ ರೀತಿಯಿದ್ದರೆ ಕೊರೊನಾ ಹೋಗೋದಿಲ್ಲ, ಬದಲಿಗೆ ಇನ್ನೊಂದು ರೋಗ ಶುರುವಾಗುತ್ತದಷ್ಟೇ ಎಂದು ಸೋಂಕಿತರೊಬ್ಬರು ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಟೆಸ್ಟ್‌ ಮಾಡಲು ಮನೆಗೇ ಬರುತ್ತೆ BBMP ತಂಡ

Related Video