ಮುಂಜಾನೆ ಬಸ್ ಓಡಾಟಕ್ಕೆ BMTC ಪ್ರಯಾಣಿಕರ ಒತ್ತಾಯ
BMTC ಪಾಸ್ ಪಡೆದೇ ಓಡಾಡಬೇಕು ಎನ್ನುವ ನಿಯಮಕ್ಕೆ ಇಂದಿನಿಂದ ಬ್ರೇಕ್ ಬಿದ್ದಿದೆ. ಪ್ರಯಾಣಿಕರ ಒತ್ತಡಕ್ಕೆ ಮಣಿದ BMTC ಈ ನಿರ್ಧಾರಕ್ಕೆ ಬಂದಿದೆ. ಡಿಜೆಟಲ್ ಪೇಮೆಂಟ್ ಮೂಲಕವೂ ಟಿಕೆಟ್ ಖರೀದಿಸಬಹುದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಮೇ.26): ಇದೀಗ ಬಿಎಂಟಿಸಿ ಬಸ್ ಸೇವೆ ಬೆಳಗ್ಗೆ 7ರಿಂದ ಆರಂಭವಾಗುತ್ತಿದ್ದು, ಪರ ಊರುಗಳಿಂದ ಬರುವವರಿಗೆ ಮನೆ ತಲುಪಲು ಬಹಳ ಹೊತ್ತು ಕಾಯಬೇಕಾಗುತ್ತಿದೆ. ಅದಕ್ಕೆ ಬೇಗ ಸೇವೆ ಆರಂಭಿಸಬೇಕೆಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ
ಇಂದಿನಿಂದ ನಾಲ್ಕು ಸಾವಿರ ಹೆಚ್ಚುವರಿ BMTC ಬಸ್‌ಗಳು ರೋಡಿಗೆ ಇಳಿದಿವೆ. ಇದೀಗ BMTC ಬಸ್ ಪ್ರಯಾಣಿಕರು ಟಿಕೆಟ್ ಪಡೆದು ಬಸ್‌ನಲ್ಲಿ ಸಂಚರಿಸಬಹುದಾಗಿದೆ.
ಲಾಕ್‌ಡೌನ್: ವಾಟ್ಸಾಪ್ ಗ್ರೂಪ್ ಮಾಡಿ ಬಡವರಿಗೆ ಮನೆ ಕಟ್ಟಿದ ಯುವಕರು..! ಇಲ್ಲಿವೆ ಫೋಟೋಸ್