ರಾಮಮಂದಿರ ಅಭಿಯಾನ: ರಾಮಭಕ್ತ ಹನುಮಂತಪ್ಪನ ನಿವಾಸಕ್ಕೆಪೇಜಾವರ ವಿಶ್ವಪ್ರಸನ್ನ ತೀರ್ಥರು ಭೇಟಿ

ದೇಶಾದ್ಯಂತ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಪೇಜಾವರ ಅಧೋಕ್ಷಜ ಮಠದ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಭಾಗಿಯಾಗಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಜ. 24): ದೇಶಾದ್ಯಂತ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಪೇಜಾವರ ಅಧೋಕ್ಷಜ ಮಠದ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಭಾಗಿಯಾಗಿದ್ದಾರೆ. ಕಮಲಾನಗರದ ಸೇವಾ ಬಸ್ತಿಯಲ್ಲಿ ಶ್ರೀ ಹನುಮಂತಪ್ಪನವರ ಕುಟುಂಬ 1960 ರಿಂದ ಪ್ರತಿನಿತ್ಯ ಶ್ರೀ ರಾಮ ತಾರಕ ನಾಮವನ್ನು ಬರೆದುಕೊಂಡು ಬಂದಿದೆ. ಶ್ರೀ ಹನುಮಂತಪ್ಪನವರ ಕುಟುಂಬಕ್ಕೆ ಶ್ರೀಗಳು ಭೇಟಿ ಕುಟುಂಬವನ್ನು ಆಶೀರ್ವದಿಸಿದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!

Related Video