
ರಾಜ್ಯದಲ್ಲಿ ಬೆಳಗ್ಗೆ ಶತಕ ಬಾರಿಸಿದ್ದ ಕೊರೋನಾ, ಸಂಜೆ ಕೇವಲ 1
ಇಂದು (ಮಂಗಳವಾರ) ಮೊದಲಾರ್ಧದಲ್ಲಿ ಶತಕ ಬಾರಿಸಿದ್ದ ಕೊರೋನಾ, ಸಂಜೆ ಹೊತ್ತಿನ ಹೆಲ್ತ್ ಬುಲೆಟಿನ್‌ನಲ್ಲಿ ಕೇವಲ ಒಂದು ಕೇಸ್ ಬಂದಿದೆ. ಇದು ಸಮಧಾನದ ಸಂಗತಿ.
ಬೆಂಗಳೂರು, (ಮೇ.26): ಇಂದು (ಮಂಗಳವಾರ) ಮೊದಲಾರ್ಧದಲ್ಲಿ ಶತಕ ಬಾರಿಸಿದ್ದ ಕೊರೋನಾ, ಸಂಜೆ ಹೊತ್ತಿನ ಹೆಲ್ತ್ ಬುಲೆಟಿನ್‌ನಲ್ಲಿ ಕೇವಲ ಒಂದು ಕೇಸ್ ಬಂದಿದೆ. ಇದು ಸಮಧಾನದ ಸಂಗತಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಂಗಳವಾರದ ಮೊದಲ ವರದಿಯಲ್ಲಿ ಶತಕ ಬಾರಿಸಿದ ಕೊರೋನಾ: ಯಾವ ಜಿಲ್ಲೆಯಲ್ಲಿ ಎಷ್ಟು..?
ಆಜ್ಯ ಆರೋಗ್ಯ ಇಲಾಖೆ ದಿನಕ್ಕೆ ಎರಡು ಕೊರೋನಾ ಬುಲೆಟಿನ್ ಬಿಡುಗಡೆ ಮಾಡುತ್ತೆ. ಅದಂತೆ ಮೊದಲ ಬುಲೆಟಿನ್‌ನಲ್ಲಿ 100 ಕೇಸ್‌ಗಳು ವರದಿಯಾಗಿತ್ತು. ಆದ್ರೆ, ಸಂಜೆ ಬುಲೆಟಿನ್‌ನಲ್ಲಿ ಒಂದು ಕೇಸ್ ಪತ್ತೆಯಾಗಿರುವುದು ಕೊಂಚ ರಿಲೀಫ್ ಸಿಕ್ಕಂತಾಗಿದೆ