2 ಆಸ್ಪತ್ರೆಗಳಿಗೆ ನೋಟಿಸ್; ಆದೇಶ ಉಲ್ಲಂಘಿಸಿದರೆ ಸೀಲ್‌ಡೌನ್ ಎಚ್ಚರಿಕೆ

ಸರ್ಕಾರದ ಆದೇಶ ಉಲ್ಲಂಘಿಸಿ ಕೋವಿಡ್ ರೋಗಿಗಳ ಅಡ್ಮಿಟ್‌ಗೆ ನಕಾರ ವ್ಯಕ್ತಪಡಿಸಿದ ಅಪೋಲೋ ಹಾಗೂ ವಿಕ್ರಂ ಆಸ್ಪತ್ರೆಗೆ ನೋಟಿಸ್ ಕಳುಹಿಸಲಾಗಿದೆ. ಸರ್ಕಾರ ರೆಫರ್ ಮಾಡಿದವರಿಗೆ ಚಿಕಿತ್ಸೆ ನೀಡಿ.  ಆದೇಶ ಉಲ್ಲಂಘಿಸಿದರೆ ಸೀಲ್‌ಡೌನ್ ಮಾಡಬೇಕಾಗುತ್ತದೆ ಎಂದು ನೋಟಿಸ್ ನೀಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 14): ಸರ್ಕಾರದ ಆದೇಶ ಉಲ್ಲಂಘಿಸಿ ಕೋವಿಡ್ ರೋಗಿಗಳ ಅಡ್ಮಿಟ್‌ಗೆ ನಕಾರ ವ್ಯಕ್ತಪಡಿಸಿದ ಅಪೋಲೋ ಹಾಗೂ ವಿಕ್ರಂ ಆಸ್ಪತ್ರೆಗೆ ನೋಟಿಸ್ ಕಳುಹಿಸಲಾಗಿದೆ. ಸರ್ಕಾರ ರೆಫರ್ ಮಾಡಿದವರಿಗೆ ಚಿಕಿತ್ಸೆ ನೀಡಿ. ಆದೇಶ ಉಲ್ಲಂಘಿಸಿದರೆ ಸೀಲ್‌ಡೌನ್ ಮಾಡಬೇಕಾಗುತ್ತದೆ ಎಂದು ನೋಟಿಸ್ ನೀಡಲಾಗಿದೆ. 

Add Asianetnews Kannada as a Preferred SourcegooglePreferred

ಕೋವಿಡ್ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಲು ಒಪ್ಪುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ನೊಟೀಸ್ ಜಾರಿ ಮಾಡಿದ್ದಾರೆ. ಸರ್ಕಾರ ರೆಫರ್ ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡದಿದ್ದರೆ ಸೀಲ್‌ಡೌನ್ ಮಾಡುತ್ತೇವೆ' ಎಂದಿದ್ದಾರೆ. 

ಲಾಕ್‌ಡೌನ್ ಬಿಸಿ: ಬೆಂಗಳೂರಿನಿಂದ ಗಂಟುಮೂಟೆ ಸಮೇತ ಊರು ಸೇರುತ್ತಿದ್ದಾರೆ ಜನ

Related Video