ಕೋವಿಡ್‌ಯೇತರ ರೋಗಿಗೆ ಚಿಕಿತ್ಸೆ ನೀಡಲು ನಕಾರ; ರೊಚ್ಚಿಗೆದ್ದ ಜನರು ಮಾಡಿದ್ದೇನು ನೋಡಿ..!

ಕೊರೊನಾ ಇಲ್ಲದ ರೋಗಿಗಳಿಗೂ ಈಗ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಇಲ್ಲದ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಹಾಸಿಗೆಯೂ ಇಲ್ಲ, ಐಸಿಯೂ ಇಲ್ಲ ಎಂದ ವೈದ್ಯರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರನ್ನು ಹೊರ ಕರೆದು ವಿಡಿಯೋ ಮಾಡಿ ಮಾತನಾಡಿ ಎಂದು ಪಟ್ಟು ಹಿಡಿದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 22): ಕೊರೊನಾ ಇಲ್ಲದ ರೋಗಿಗಳಿಗೂ ಈಗ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಇಲ್ಲದ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಹಾಸಿಗೆಯೂ ಇಲ್ಲ, ಐಸಿಯೂ ಇಲ್ಲ ಎಂದ ವೈದ್ಯರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರನ್ನು ಹೊರ ಕರೆದು ವಿಡಿಯೋ ಮಾಡಿ ಮಾತನಾಡಿ ಎಂದು ಪಟ್ಟು ಹಿಡಿದಿದ್ದಾರೆ. 

Add Asianetnews Kannada as a Preferred SourcegooglePreferred

ಕೋವಿಡ್‌ ಇಲ್ಲದ ರೋಗಿಯೊಬ್ಬರು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿರುತ್ತದೆ. ಆದರೆ ಚಿಕಿತ್ಸೆ ನೀಡಲು ಐಸಿಯು ಇಲ್ಲ, ಬೆಡ್‌ ಇಲ್ಲ ಅಂತ ಹೇಳುತ್ತಾರೆ. ಆಕ್ರೋಶಗೊಂಡ ರೋಗಿಯ ಕಡೆಯವರು ವೈದ್ಯರ ಮೇಲೆ ಮುಗಿ ಬಿದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಬೆಂಗಳೂರು ಅನ್‌ಲಾಕ್‌; ವಲಯವಾರು ಸಭೆಯಲ್ಲಿ ಅಧಿಕಾರಿಗಳಿಗೆ ಶಾಕ್.!

Related Video