ಬೆಂಗಳೂರು ಅನ್‌ಲಾಕ್; ವಲಯವಾರು ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಶಾಕ್!

ಮತ್ತೊಮ್ಮೆ ಅಧಿಕಾರಿಗಳನ್ನು ಎಚ್ಚರಿಸಿದ ಬಿಎಸ್ ಯಡಿಯೂರಪ್ಪ/ ವಲಯಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ/ ಬೆಂಗಳೂರಿನಲ್ಲಿ ಇನ್ನು ಮುಂದೆ ಯಾವುದೇ ದೂರು ಬರಬಾರದು

Share this Video
  • FB
  • Linkdin
  • Whatsapp

ಬೆಂಗಳೂರು(ಜು. 22) ರಾಜ್ಯವನ್ನು ಉದ್ದೇಶಿಸಿ ಬುಧವಾರ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದರು. ಈಗ ಮತ್ತೊಮ್ಮೆ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ವಲಯವಾರು ಸಭೆಯಲ್ಲಿ ಸಿಎಂ ಕೊಟ್ಟ ಪ್ರಮುಖ ಮಾಹಿತಿ

ಆರ್ ಆರ್ ನಗರ ವಲಯದಲ್ಲಿ ಯಾವುದೇ ಕಾರಣಕ್ಕೂ ಆಂಬುಲೆನ್ಸ್ ಕೊರತೆ ಆಗಬಾರದು. ಬೀದಿಯಲ್ಲಿ ಬಿದ್ದು ರೋಗಿ ಸಾಯುವ ಸ್ಥಿತಿ ನಿರ್ಮಾಣ ಆಗಬಾರದು ಎಂದು ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Related Video