Anti Conversion Bill: ಬಲವಂತ ಮತಾಂತರ, ಲವ್ ಜಿಹಾದ್‌ಗೆ ನಮ್ಮ ವಿರೋಧವಿದೆ: ಮುಸ್ಲಿಂ ಮುಖಂಡ
ಲವ್ ಜಿಹಾದ್‌ಗೆ (Love Jihad) ಪ್ರತ್ಯೇಕ ಬಿಲ್ ಮಂಡನೆಯಿಲ್ಲ, ಮತಾಂತರ ನಿಷೇಧ (Anti Conversion Bill) ಮಸೂದೆಯಲ್ಲೇ ಲವ್ ಜಿಹಾದ್‌ನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಎರಡು ಅಂಶಗಳನ್ನು ಸೇರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.
ಬೆಂಗಳೂರು (ಡಿ. 16): ಲವ್ ಜಿಹಾದ್‌ಗೆ (Love Jihad) ಪ್ರತ್ಯೇಕ ಬಿಲ್ ಮಂಡನೆಯಿಲ್ಲ, ಮತಾಂತರ ನಿಷೇಧ (Anti Conversion Bill) ಮಸೂದೆಯಲ್ಲೇ ಲವ್ ಜಿಹಾದ್‌ನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಎರಡು ಅಂಶಗಳನ್ನು ಸೇರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.
Anti Conversion Bill: ಜಿಹಾದ್‌ಗೆ ಬ್ರೇಕ್, ಮತಾಂತರಕ್ಕೆ ನಿಷೇಧ, ಸರ್ಕಾರದ ಮೆಗಾಪ್ಲ್ಯಾನ್.?
'ಬಲವಂತವಾಗಿ ಯಾರನ್ನೂ ಮತಾಂತರ ಮಾಡುವುದು ಸರಿಯಲ್ಲ. ಇಸ್ಲಾಂನಲ್ಲಿ ಇದಕ್ಕೆ ಅವಕಾಶವಿಲ್ಲ. ಈ ಕಾಯ್ದೆಯಲ್ಲಿ ಯಾವ್ಯಾವ ಅಂಶಗಳನ್ನು ಸೇರಿಸಲಾಗಿದೆ, ಸರ್ಕಾರ ಯಾವ ಕಾರಣಕ್ಕಾಗಿ ಈ ಕಾಯ್ದೆ ಮಂಡನೆಗೆ ಮುಂದಾಗಿದೆ ಎಂಬುದು ನಮಗೆ ಗೊತ್ತಿಲ್ಲ' ಎಂದು ಮುಸ್ಲಿಂ ಮುಖಂಡ ಶಫೀ ಉಲ್ಲಾ ಸಾಹೇಬ್ ಹೇಳಿದ್ದಾರೆ.