ವಿಕ್ಟೋರಿಯಾದ 11 ಸ್ಟಾಫ್ ನರ್ಸ್‌ಗಳಿಗೆ ಸೋಂಕು; ಕ್ವಾರಂಟೈನ್‌ ಕೇಂದ್ರದಲ್ಲಿ ಅವ್ಯವಸ್ಥೆ

ಕೊರೊನಾ ವಾರಿಯರ್ಸ್‌ಗೂ ಕೊರೊನಾ ವಕ್ಕರಿಸಿದೆ. ವಿಕ್ಟೋರಿಯಾ ಆಸ್ಪತ್ರೆಯ 11 ಸ್ಟಾಫ್ ನರ್ಸ್‌ಗಳಿಗೆ ಸೋಂಕು ತಗುಲಿದೆ. ನಾಲ್ವರು ಪಿಜಿ ಡಾಕ್ಟರ್‌ಗಳಿಗೂ ಕೊರೊನಾ ಅಂಟಿದೆ. ವಿಕ್ಟೋರಿಯಾ ನರ್ಸ್‌ಗಳಿಗೆ ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿಯೂ ಅವ್ಯವಸ್ಥೆ ಆಗಿದೆ. ಒಂದು ರೂಮ್‌ನಲ್ಲಿ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ. ನರ್ಸ್‌ಗಳಿರುವ ರೂಮ್‌ನಲ್ಲಿ ಸ್ವಚ್ಛತೆಯೇ ಇಲ್ಲ. ಅಲ್ಲಿನ ಅವ್ಯವಸ್ಥೆ ಬಗ್ಗೆ ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 30): ಕೊರೊನಾ ವಾರಿಯರ್ಸ್‌ಗೂ ಕೊರೊನಾ ವಕ್ಕರಿಸಿದೆ. ವಿಕ್ಟೋರಿಯಾ ಆಸ್ಪತ್ರೆಯ 11 ಸ್ಟಾಫ್ ನರ್ಸ್‌ಗಳಿಗೆ ಸೋಂಕು ತಗುಲಿದೆ. ನಾಲ್ವರು ಪಿಜಿ ಡಾಕ್ಟರ್‌ಗಳಿಗೂ ಕೊರೊನಾ ಅಂಟಿದೆ. ವಿಕ್ಟೋರಿಯಾ ನರ್ಸ್‌ಗಳಿಗೆ ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿಯೂ ಅವ್ಯವಸ್ಥೆ ಆಗಿದೆ. ಒಂದು ರೂಮ್‌ನಲ್ಲಿ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ. ನರ್ಸ್‌ಗಳಿರುವ ರೂಮ್‌ನಲ್ಲಿ ಸ್ವಚ್ಛತೆಯೇ ಇಲ್ಲ. ಅಲ್ಲಿನ ಅವ್ಯವಸ್ಥೆ ಬಗ್ಗೆ ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಜೊತೆ ಸಭೆ: 5 ಸಾವಿರ ಬೆಡ್‌ ನೀಡಲು ಮೆಡಿಕಲ್ ಕಾಲೇಜುಗಳ ಒಪ್ಪಿಗೆ

Related Video