
ಸಿಎಂ ಜೊತೆ ಸಭೆ: 5 ಸಾವಿರ ಬೆಡ್ ನೀಡಲು ಮೆಡಿಕಲ್ ಕಾಲೇಜುಗಳ ಒಪ್ಪಿಗೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ. ಮೆಡಿಕಲ್ ಕಾಲೇಜುಗಳಿಂದ 5 ಸಾವಿರ ಬೆಡ್ ವ್ಯವಸ್ಥೆಗೆ ಸರ್ಕಾರ ಬೇಡಿಕೆ ಇಟ್ಟಿತ್ತು. ಸರ್ಕಾರದ ಬೇಡಿಕೆಗೆ ಮೆಡಿಕಲ್ ಕಾಲೇಜುಗಳು ಸ್ಪಂದಿಸಿವೆ. ಬೆಡ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ ಸಭೆಯಲ್ಲಿ ಖಾಸಗಿ ವೈದ್ಯರು, ಅರೆಕಾಲಿಕ ವೈದ್ಯರಿಗೆ ವಿಮೆ ಭರವಸೆ ನೀಡಿದ್ದಾರೆ ಸಿಎಂ ಯಡಿಯೂರಪ್ಪ.
ಬೆಂಗಳೂರು (ಜೂ. 30): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ. ಮೆಡಿಕಲ್ ಕಾಲೇಜುಗಳಿಂದ 5 ಸಾವಿರ ಬೆಡ್ ವ್ಯವಸ್ಥೆಗೆ ಸರ್ಕಾರ ಬೇಡಿಕೆ ಇಟ್ಟಿತ್ತು. ಸರ್ಕಾರದ ಬೇಡಿಕೆಗೆ ಮೆಡಿಕಲ್ ಕಾಲೇಜುಗಳು ಸ್ಪಂದಿಸಿವೆ. ಬೆಡ್ ನೀಡಲು ಒಪ್ಪಿಕೊಂಡಿವೆ. ಜೊತೆಗೆ ಸಭೆಯಲ್ಲಿ ಖಾಸಗಿ ವೈದ್ಯರು, ಅರೆಕಾಲಿಕ ವೈದ್ಯರಿಗೆ ವಿಮೆ ಭರವಸೆ ನೀಡಿದ್ದಾರೆ ಸಿಎಂ ಯಡಿಯೂರಪ್ಪ.