ಕಂಡಕ್ಟರ್‌ To ಪವರ್‌ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

ಬೆಂಗಳೂರಿನಲ್ಲಿ ಭವ್ಯ ಬಂಗಲೆ, ಅದೆಷ್ಟೋ ಫ್ಲ್ಯಾಟ್‌ಗಳು, ಸೈಟ್‌ಗಳು.... ಒಂದು ಅಂದಾಜಿನ ಪ್ರಕಾರ ನೂರಾರು ಕೋಟಿ ಸಂಪತ್ತಿನ ಒಡೆಯನಾಗಿದ್ದರೂ  ಬಿಎಸ್‌ವೈ ಆಪ್ತ ಉಮೇಶ ಮಾತ್ರ ಬಾಡಿಗೆ ಮನೆಯಲ್ಲಿ ವಾಸವಿದ್ದ! ಬಾಡಿಗೆ ಮನೆಯ ರಹಸ್ಯವೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ....ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ರಾಜಕೀಯಕರಣಗೊಂಡಿದೆ. ದಾಳಿಯ ಹಿಂದಿನ ಒಂದು 'ರಹಸ್ಯ'ವನ್ನು ಎಚ್‌ಡಿಕೆ ಬಿಚ್ಚಿಟ್ಟರೆ, ಸಿದ್ದರಾಮಯ್ಯ ಮತ್ತೊಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನೊಂದು ಕಡೆ, ಅದಕ್ಕೆ ಪ್ರತಿಯಾಗಿ ಖುದ್ದು ಯಡಿಯೂರಪ್ಪ ಏನಂದಿದ್ದಾರೆ ನೋಡೋಣ ಬನ್ನಿ...
 

Share this Video
  • FB
  • Linkdin
  • Whatsapp

ಬೆಂಗಳೂರು (ಅ.07): ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್‌ ಕಂ ಡ್ರೈವರ್‌ ಆಗಿದ್ದು, ಬಳಿಕ ಯಡಿಯೂರಪ್ಪರ (BS Yediyurappa) ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವವರೆಗೆ ಉಮೇಶನ ಲೈಫ್‌ ಜರ್ನಿ ರೋಚಕವಾದುದು! ಯಡಿಯೂರಪ್ಪ ಕುಟುಂಬದ ವಿಶ್ವಾಸ ಗಳಿಸುವುದರಿಂದ ಹಿಡಿದು, ವ್ಯವಹಾರ ನೋಡಿಕೊಳ್ಳುವವರೆಗೆ ಉಮೇಶನ ಕಥೆ ಬಹಳ ಇಂಟ್ರೆಸ್ಟಿಂಗ್ ಆಗಿದೆ! ಬಂಗಲೆ, ಫ್ಲ್ಯಾಟ್, ಸೈಟ್‌ಗಳು.... ಬೆಂಗಳೂರಿನಲ್ಲಿ (Bengaluru) ಅದೆಷ್ಟೋ ಪಾಪರ್ಟಿ ಮಾಡಿದ್ದಾನೆ ಇನ್ನೂ ಲೆಕ್ಕ ದೊಡ್ಡದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ನೋಡಿ: ಬಿಎಸ್‌ವೈ ಆಪ್ತನ ಮೇಲೆ ಐಟಿ ದಾಳಿ ಹಿಂದಿನ ರಹಸ್ಯ ಹೇಳಿದ HDK!

ಒಂದು ಅಂದಾಜಿನ ಪ್ರಕಾರ ನೂರಾರು ಕೋಟಿ ಸಂಪತ್ತಿನ ಒಡೆಯನಾಗಿದ್ದರೂ ಬಿಎಸ್‌ವೈ ಆಪ್ತ ಉಮೇಶ ಮಾತ್ರ ಬಾಡಿಗೆ ಮನೆಯಲ್ಲಿ ವಾಸವಿದ್ದ! ಬಾಡಿಗೆ ಮನೆಯ ರಹಸ್ಯವೇನು? ಆತ ಖೆಡ್ಡಾಕ್ಕೆ ಬಿದ್ದಿರೋ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ....

Related Video