Asianet Suvarna News Asianet Suvarna News

ಬಿಎಸ್‌ವೈ ಆಪ್ತನ ಮೇಲೆ ಐಟಿ ದಾಳಿ ಹಿಂದಿನ ರಹಸ್ಯ ಹೇಳಿದ HDK!

Oct 7, 2021, 6:04 PM IST

ವಿಜಯಪುರ(ಅ. 07)  ಬಿಎಸ್  ಯಡಿಯೂರಪ್ಪ(BS Yediyurappa) ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಅವರ ಕುಟುಂಬದ ಆಪ್ತರ ಮನೆ ಮೇಲೆ ಐಟಿ ದಾಳಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಬಾಂಬ್ ಸಿಡಿಸಿದ್ದಾರೆ. 

ಯಡಿಯೂರಪ್ಪ ಆಪ್ತನಿಗೆ ಐಟಿ ಶಾಕ್

ಬಿಜೆಪಿಯವರು  ಬಿಎಸ್‌ ವೈ ಮೇಲೆ ನಿಯಂತ್ರಣ ಸಾಧಿಸಲು ನಡೆದ ದಾಳಿ ಇದಾಗಿದೆ. ಮುಂದಿನ ದಿನಗಳಲ್ಲಿ ಹಿಡಿದು ಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ದಾಳಿ ಮಾಡಲಾಗಿದೆ ಎಂದಿದ್ದಾರೆ.  ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.  ಕುಮಾರಸ್ವಾಮಿ ಸಿಡಿಸಿರುವ ಬಾಂಬ್ ಬಿಜೆಪಿಯಲ್ಲಿಯೂ ಚರ್ಚೆ ಹುಟ್ಟಿಸಿದೆ. 

Video Top Stories