ನೆಲಮಂಗಲ ಟೋಲ್‌ನಲ್ಲಿ ನಿವೃತ್ತ ಸೈನಿಕನಿಗೆ ಅವಮಾನ; ಸಿಬ್ಬಂದಿ ವರ್ತನೆಗೆ ಆಕ್ರೋಶ

ನೆಲಮಂಗಲ ಟೋಲ್‌ನಲ್ಲಿ ಸೈನಿಕರೊಬ್ಬರಿಗೆ ಅಪಮಾನ ಮಾಡಿರುವ ಆರೋಪ ಕೇಳಿ ಬಂದಿದೆ. ನೆಲಮಂಗಲ ತಾಲೂಕಿನ ನಿವೃತ್ತ ಸೈನಿಕ ಸಂಜೀವಯ್ಯ ಎಂಬುವವರಿಗೆ ಟೋಲ್ ಸಿಬ್ಬಂದಿ ಅವಮಾನ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 02): ನೆಲಮಂಗಲ ಟೋಲ್‌ನಲ್ಲಿ ಸೈನಿಕರೊಬ್ಬರಿಗೆ ಅಪಮಾನ ಮಾಡಿರುವ ಆರೋಪ ಕೇಳಿ ಬಂದಿದೆ. ನೆಲಮಂಗಲ ತಾಲೂಕಿನ ನಿವೃತ್ತ ಸೈನಿಕ ಸಂಜೀವಯ್ಯ ಎಂಬುವವರಿಗೆ ಟೋಲ್ ಸಿಬ್ಬಂದಿ ಅವಮಾನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋ ವ್ಯಾಕ್ಸಿನ್, ನೋ ರೇಷನ್; ರೇಷನ್ ಅಂಗಡಿ ಮಾಲಿಕರ ಯಡವಟ್ಟಿಗೆ ಜನ ಕಂಗಾಲು.!

ನಿವೃತ್ತ ಸೈನಿಕರ ಕಾರ್ಡ್‌ಗೆ ಉಚಿತ ಪ್ರವೇಶವಿಲ್ಲ ಎಂದು ಕಾರ್ಡ್ ಎಸೆದು ಶುಲ್ಕದ ಜೊತೆ ದಂಡ ಕಟ್ಟಿ ಎಂದು ಮಾತಿಗಿಳಿದಿದ್ದಾರೆ. ಶುಲ್ಕ ಕೇಳಿದರೆ ಕಟ್ಟುತ್ತೇನೆ ಆದರೆ ನಿಂದನೆ ಮಾಡುವುದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 

Related Video