Asianet Suvarna News Asianet Suvarna News

ಕಳ್ಳಿಯ ಕೈಚಳಕ, ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಕೊಂಡಿದ್ದ 4 ಲಕ್ಷ ರೂ ಗೋವಿಂದ..!

ಹೆಚ್ಚಿನ ಮೊತ್ತದ ಹಣ ಇಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವಾಗ ಮಹಿಳೆಯರೇ ಎಚ್ಚರ ವಹಿಸಿ. ಮೈಸೂರಿನ ಬಟ್ಟೆಯಂಗಡಿಯಲ್ಲಿ ಮಹಿಳೆಯೊಬ್ಬರು 4 ಲಕ್ಷ ಕಳೆದುಕೊಂಡಿದ್ದಾರೆ. 
 

ಬೆಂಗಳೂರು (ಸೆ. 10): ಹೆಚ್ಚಿನ ಮೊತ್ತದ ಹಣ ಇಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವಾಗ ಮಹಿಳೆಯರೇ ಎಚ್ಚರ ವಹಿಸಿ. ಮೈಸೂರಿನ ಬಟ್ಟೆಯಂಗಡಿಯಲ್ಲಿ ಮಹಿಳೆಯೊಬ್ಬರು 4 ಲಕ್ಷ ಕಳೆದುಕೊಂಡಿದ್ದಾರೆ. 

ಬೆಂಗಳೂರು; ರೌಡಿ ಗೆಳೆಯನ ಜೊತೆ ಅಕ್ರಮ ಸಂಬಂಧಕ್ಕಾಗಿ ಮಗನ ಹತ್ಯೆ ಮಾಡಿದ ಹೆತ್ತವ್ವ!

ಸಾಲ ತೀರಿಸಲು ನಾಗಮ್ಮ ಎನ್ನುವವರು ಬೆಂಗಳೂರಿನಿಂದ ಮೈಸೂರಿಗೆ 4 ಲಕ್ಷ ರೂ ತಂದಿದ್ದರು. ಸುಮಂಗಲಿ ಸಿಲ್ಕ್ ಶಾಪ್‌ನಲ್ಲಿ ಹಣ ಕಳೆದುಕೊಂಡಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Video Top Stories