ಸಿಡಿದೆದ್ದ ಶಿಲ್ಪಾನಾಗ್ : ಸಿಂಧೂರಿ ಆರೋಪಕ್ಕೆ ಅಂಕಿ- ಅಂಶ ಸಮೇತ ಪ್ರತ್ಯುತ್ತರ

ಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ ಆಯುಕ್ತೆ ಶಿಲ್ಪಾನಾಗ್ ಸ್ಪಷ್ಟನೆ ನೀಡಿದ್ಧಾರೆ. 12 ಕೋಟಿ ಲೆಕ್ಕಕ್ಕೆ ಅಂಕಿ- ಅಂಶ ಸಮೇತ ಸುದೀರ್ಘ ಪತ್ರ ಬರೆದಿದ್ದಾರೆ.

First Published Jun 5, 2021, 11:31 AM IST | Last Updated Jun 5, 2021, 11:33 AM IST

ಮೈಸೂರು (ಜೂ. 05): ಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ ಆಯುಕ್ತೆ ಶಿಲ್ಪಾನಾಗ್ ಸ್ಪಷ್ಟನೆ ನೀಡಿದ್ಧಾರೆ. 12 ಕೋಟಿ ಲೆಕ್ಕಕ್ಕೆ ಅಂಕಿ- ಅಂಶ ಸಮೇತ ಸುದೀರ್ಘ ಪತ್ರ ಬರೆದಿದ್ದಾರೆ. ತಮ್ಮ ನಡೆಯನ್ನೂ ಸಮರ್ಥಿಸಿಕೊಂಡಿದ್ದಾರೆ. ಪತ್ರದಲ್ಲಿ ಈ ರೀತಿ ಸ್ಪಷ್ಟನೆ ಕೊಟ್ಟಿದ್ದಾರೆ. 

ಮೈಸೂರು: ಸಿಎಸ್ ಬಂದ್ರೂ ಇತ್ಯರ್ಥವಾಗದ ಜಗಳ, ಸಿಎಂಗೆ ಇಂದು ವರದಿ