ಕೋವಿಡ್ ಮಟ್ಟ ಹಾಕಲು ಬಂದಿದೆ ಒಂದೆರಡಲ್ಲ, ನಾಲ್ಕು ಔಷಧಗಳು..!
ಕೋವಿಡ್ 19 ಮಹಾಮಾರಿಯನ್ನು ಗೆಲ್ಲಲು ಮಹಾಮದ್ದೊಂದು ಸಿಕ್ಕಿದೆ. ಅದು ಕೂಡಾ ಒಂದಲ್ಲ, ಎರಡಲ್ಲ. ನಾಲ್ಕು ಔಷಧ ಬಂದಿದೆ. ಸಿಪ್ಲಾ ಸೇರಿ 3 ಕಂಪನಿಗಳಿಗೆ ಫೆವಿಪಿರಮರ್ ಮಾತ್ರೆ ತಯಾರಿಸಲು 3 ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ. ಔಷಧ ಸಿಪ್ಲೆಂಜಾಗೆ 68 ರೂ, ಫ್ಯಾ ಬಿಫ್ಲ್ಯೂ 75 ರೂ, ಫಲಿವೆಂಟ್ 39 ರೂ, ಫವಿಟನ್ 59 ರೂ ನಿಗದಿಪಡಿಸಲಾಗಿದೆ. ಆಗಸ್ಟ್ ಮೊದಲ ವಾರದಿಂದಲೇ ಈ ಮಾತ್ರೆಗಳು ಸಿಗಲಿವೆ.
ಬೆಂಗಳೂರು (ಜು. 25): ಕೋವಿಡ್ 19 ಮಹಾಮಾರಿಯನ್ನು ಗೆಲ್ಲಲು ಮಹಾಮದ್ದೊಂದು ಸಿಕ್ಕಿದೆ. ಅದು ಕೂಡಾ ಒಂದಲ್ಲ, ಎರಡಲ್ಲ. ನಾಲ್ಕು ಔಷಧ ಬಂದಿದೆ. ಸಿಪ್ಲಾ ಸೇರಿ 3 ಕಂಪನಿಗಳಿಗೆ ಫೆವಿಪಿರಮರ್ ಮಾತ್ರೆ ತಯಾರಿಸಲು 3 ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ. ಔಷಧ ಸಿಪ್ಲೆಂಜಾಗೆ 68 ರೂ, ಫ್ಯಾ ಬಿಫ್ಲ್ಯೂ 75 ರೂ, ಫಲಿವೆಂಟ್ 39 ರೂ, ಫವಿಟನ್ 59 ರೂ ನಿಗದಿಪಡಿಸಲಾಗಿದೆ. ಆಗಸ್ಟ್ ಮೊದಲ ವಾರದಿಂದಲೇ ಈ ಮಾತ್ರೆಗಳು ಸಿಗಲಿವೆ.