MLC Election Results: ಡಿಕೆಶಿ ಜೊತೆ ಮಹಾಂತೇಶ್ ಕವಟಗಿಮಠ ಮ್ಯಾಚ್ ಫಿಕ್ಸಿಂಗ್, ಲಖನ್ ಬಾಂಬ್

ಡಿಕೆಶಿ (DK Shivakumar) ಜೊತೆ ಮಹಾಂತೇಶ್ ಕವಟಗಿಮಠ (Mahantesh Kavatagimutt) ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಸೋತಿದ್ದಾರೆ ಎಂದು ಲಖನ್ ಜಾರಕಿಹೊಳಿ (Lakhan Jarakiholi) ಬಾಂಬ್ ಹಾಕಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 15): ಬಿಜೆಪಿ ಭದ್ರಕೋಟೆ ಬೆಳಗಾವಿಯಲ್ಲಿ (Belagavi) ಅಭ್ಯರ್ಥಿ ಮಹಾಂತೇಶ್ ಕವಟಗಿಮಠ (Mahantesh Kavatagimutt) ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ 13 ಶಾಸಕರು, ಇಬ್ಬರು ಸಂಸದರು, ಒಬ್ಬರು ರಾಜ್ಯಸಭಾ ಸದಸ್ಯರಿದ್ದರೂ ಬಿಜೆಪಿಗೆ ಮುಖಭಂಗವಾಗಿದೆ.

MLC Election Results: ಬಿಜೆಪಿ-ಕಾಂಗ್ರೆಸ್‌ಗೆ ತಲಾ 11 ಸ್ಥಾನ, ಬೊಮ್ಮಾಯಿಗೆ ಬಲ

ಇನ್ನೊಂದು ಕಡೆ ಡಿಕೆಶಿ (DK Shivakumar) ಜೊತೆ ಮಹಾಂತೇಶ್ ಕವಟಗಿಮಠ (Mahantesh Kavatagimutt) ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಸೋತಿದ್ದಾರೆ. ಸೋಲನ್ನು ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ . ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಲಖನ್ ಜಾರಕಿಹೊಳಿ ಬಾಂಬ್ ಹಾಕಿದ್ದಾರೆ. 

Related Video