Asianet Suvarna News Asianet Suvarna News

ಮಹಾರಾಷ್ಟ್ರ ನಂಟು: ಮಂಡ್ಯದಲ್ಲಿ 8 ಪಾಸಿಟೀವ್ ಕೇಸ್ ಪತ್ತೆ

May 1, 2020, 3:47 PM IST

ಮಂಡ್ಯ (ಮೇ. 01): ಮುಂಬೈ ಲಿಂಕ್‌ನಿಂದ ಮಂಡ್ಯದಲ್ಲಿ ಇಂದು ಒಂದೇ ದಿನ 11 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಅದರಲ್ಲಿ 8 ಕೇಸ್‌ಗಳು ಮಂಡ್ಯದಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಮಂಡ್ಯಕ್ಕೆ ಶವ ತರಲಾಗುತ್ತದೆ. ನಿನ್ನೆ ಮೃತ ದೇಹ ತಂದ ನಾಲ್ವರಿಗೆ ಪಾಸಿಟೀವ್ ಬಂದಿದೆ. ಮಳವಳ್ಳಿಯ ನಾಲ್ವರು, ಕೆಆರ್‌ ಪೇಟೆಯ ಒಬ್ಬನಿಗೆ ಕೊರೊನಾ ಬಂದಿದೆ. ಮಂಡ್ಯ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ!

ಮೂರನೇ ಲಾಕ್‌ಡೌನ್ ವಿಸ್ತರಣೆ ಫಿಕ್ಸ್ ಆದ್ರೆ ಹಲವೆಡೆ ರಿಲಾಕ್ಸ್..!

Video Top Stories