ಸೋಂಕು ಇಳಿಕೆಯಿಲ್ಲ, ಶಿವಮೊಗ್ಗದಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ

ಇಂದಿನಿಂದ 19 ಜಿಲ್ಲೆಗಳು ಅನ್ ಲಾಕ್‌ ಆಗಿದೆ. ಸೋಂಕು ಇಳಿಕೆಯಾಗದ ಹಿನ್ನಲೆ, ಶಿವಮೊಗ್ಗದಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 14): ಇಂದಿನಿಂದ 19 ಜಿಲ್ಲೆಗಳು ಅನ್ ಲಾಕ್‌ ಆಗಿದೆ. ಸೋಂಕು ಇಳಿಕೆಯಾಗದ ಹಿನ್ನಲೆ, ಶಿವಮೊಗ್ಗದಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಲಾಕ್‌ಡೌನ್ ಇದ್ದರೂ ಜನ ಸಂಚಾರ, ವಾಹನ ಓಡಾಟ ಎಂದಿನಂತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

19 ಜಿಲ್ಲೆ ಇಂದಿನಿಂದ ಅನ್‌ಲಾಕ್, ವಿಜಯಪುರ, ಶಿವಮೊಗ್ಗ ಮಂಡ್ಯದ ಚಿತ್ರಣ

Related Video