ಲಾಕ್‌ಡೌನ್‌ನಿಂದ ಪಾಸಿಟಿವಿಟಿ ದರ ಅರ್ಧಕ್ಕರ್ಧ ಇಳಿಕೆ, ಸಾವಿನ ಸಂಖ್ಯೆಯೂ ಇಳಿಕೆ

- ದೇಶದಲ್ಲಿ ಕೊರೊನಾ ಸ್ಥಿತಿ ಬಹುತೇಕ ಸ್ಥಿರ- ಪಾಸಿಟಿವಿಟಿ ದರ ಅರ್ಧಕ್ಕರ್ಧ ಇಳಿಕೆ- 12 ದಿನದಲ್ಲಿ 24.8 % ನಿಂದ 12.5 ಗೆ ಕುಸಿತ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 23): ದೇಶದಾದ್ಯಂತ ಜಾರಿಯಾಗಿರುವ ಲಾಕ್‌ಡೌನ್ ಪರಿಣಾಮ ಬೀರಲು ಆರಂಭಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಕೊರೊನಾ ಸೋಂಕು ಹಾಗೂ ಸಾವು ಸ್ಥಿರವಾಗಿದೆ. 12 ದಿನಗಳಲ್ಲಿ ಪಾಸಿಟಿವಿಟಿದರ ಶೇ. 24.8 ರಿಂದ 12.5 ಕ್ಕೆ ಕುಸಿತ ಕಂಡಿದೆ. ಇನ್ನು ಸತತ 9 ದಿನಗಳಿಂದ ಹೊಸಸೋಂಕಿತರಿಗಿಂತ ಚೇತರಿಕೆ ಆಗಿರುವವರ ಪ್ರಮಾಣ ಹೆಚ್ಚಿದೆ. 

Related Video