ಆಫ್ರಿಕಾದ 12 ದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ, ಇತ್ತೀಚೆಗೆ ನೆರೆಯ ಪಾಕಿಸ್ತಾನದಲ್ಲೂ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ವೈರಸ್ ಇದೀಗ ಭಾರತಕ್ಕೂ ಪ್ರವೇಶ ಮಾಡಿರುವ ಆತಂಕ ಎದುರಾಗಿದೆ. ಸೋಂಕು ವ್ಯಾಪಕವಾಗಿರುವ ದೇಶದಿಂದ ಬಂದ ಯುವಕನೊಬ್ಬನಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ.
Health Sep 9, 2024, 5:48 AM IST
ಮಹಿಳೆಯರ ಫ್ಯಾಶನ್ ಜಗತ್ತಿನಲ್ಲಿ ಹೈ ಹೀಲ್ಸ್ ಚಪ್ಪಲಿ ಪ್ರಮುಖ ಸಾಧನ. ಆದರೆ ಇತ್ತೀಚೆಗೆ ಮಹಿಳೆಯರು ಹೈ ಹೀಲ್ಸ್ ಫ್ಯಾಶನ್‌ನಿಂದ ಬೇಸತ್ತಿದ್ದಾರೆ. ಫ್ಲಾಟ್ ಚಪ್ಪಲಿ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಇದೇ ವೇಳೆ ಕಾರಣವನ್ನೂ ಬಿಚ್ಚಿಟ್ಟಿದೆ.
Fashion Aug 5, 2024, 6:38 PM IST
2020ರಲ್ಲಿ ಭಾರತದಲ್ಲಿ ಪ್ರತಿ ವರ್ಷಕ್ಕಿಂತ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಆ ವರ್ಷ ಇಳಿಕೆಯಾದ ಜೀವಿತಾವಧಿಯ ದರದ ಆಧಾರದ ಮೇಲೆ ಈ ಸಂಖ್ಯೆ ತಮಗೆ ಲಭಿಸಿದೆ ಎಂದು ತಿಳಿಸಿದೆ.
India Jul 21, 2024, 8:51 AM IST
ಬೆಂಗಳೂರು (ಮೇ 22): ಬೆಂಗಳೂರಿನ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ನಲ್ಲಿ ಭಾನುವಾರ ತಡರಾತ್ರಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಇಂಡಸ್ಟ್ರಿಯ ಮತ್ತೊಬ್ಬ ಯುವ ನಟಿ ಆಶಿ ರಾಯ್ ಸಿಕ್ಕಿಬಿದ್ದಿದ್ದಾರೆ. ಆದರೆ, ಪೊಲೀಸರು ರಕ್ತದ ಮಾದರಿ ಸಂಗ್ರಹಿಸಿಕೊಂಡಿರುವ ಬೆನ್ನಲ್ಲಿಯೇ ಭಯಗೊಂಡಿರುವ ನಟಿ ನಾನು ಚಿಕ್ಕವಳು ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾಳೆ.
Cine World May 22, 2024, 5:20 PM IST
ನಿರಂತರವಾಗಿ ನಾನು ಎರಡು-ಮೂರು ತಿಂಗಳು ಜಿಮ್‌ನಲ್ಲಿ ಬೆವರು ಸುರಿಸಿದೆ. ನಾನು ಕ್ಯಾನ್ಸರ್ ಜಯಿಸಿದ್ದೆ, ಆ ಕಾಯಿಲೆಯ ಕಪಿಮುಷ್ಠಿಯಿಂದ ಹೊರಗೆ ಬಂದಿದ್ದೆ. ನನ್ನ ಪ್ರಕಾರ ವೈದ್ಯಲೋಕ ಕ್ಯಾನ್ಸರ್ ಗುಣಪಡಿಸುವ ಮೆಡಿಸಿನ್ ಹೊಂದಿದೆ.
Cine World May 10, 2024, 5:26 PM IST
ಭಾರತದ ಮಿಸ್ಟ್ರಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಕುಲ್ದೀಪ್ ಯಾದವ್, ಮೈದಾನಕ್ಕಿಳಿದರೇ ಮಾರಕ ಗೂಗ್ಲಿ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಗೊಳಿಸುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಎಡಗೈ ಸ್ಪಿನ್ನರ್ ಓರ್ವ ಅದ್ಭುತ ಚಿತ್ರ ಕಲಾವಿದ ಎನ್ನುವುದು ಬೆಳಕಿಗೆ ಬಂದಿದ್ದೇ, ಕೊರೋನಾ ಕಾಲದಲ್ಲಿ.
Cricket Jan 19, 2024, 6:07 PM IST
ದೇಶದಲ್ಲಿ ಕೋವಿಡ್ ವೈರಸ್‌ನ ರೂಪಾಂತರಿ ತಳಿ ಜೆಎನ್.1 ದಿನೇ ದಿನೇ ಹೆಚ್ಚುತ್ತಿದ್ದು, ಈಗಾಗಲೇ ಇದು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
Health Dec 22, 2023, 10:27 AM IST
ನಿಮ್ಮ ಐಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ (ದಾಳಿ) ನಡೆಯುತ್ತಿದೆ ಎಂದು ದೇಶದ ಪ್ರಮುಖ ವಿಪಕ್ಷ ಮುಖಂಡರು, ಪತ್ರಕರ್ತರು ಹಾಗೂ ಗಣ್ಯರಿಗೆ ಸಂದೇಶ ಕಳಿಸಿದ್ದ ಆ್ಯಪಲ್ ಸಂಸ್ಥೆಗೆ ಸಮನ್ಸ್ ಕಳಿಸಲು ಮಾಹಿತಿ ತಂತ್ರಜ್ಞಾನ ವಿಭಾಗದ ಸಂಸತ್ತಿನ ಸ್ಥಾಯಿ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
India Nov 2, 2023, 9:41 AM IST
ಸುರಕ್ಷತೆಗೆ ಅತ್ಯಂತ ಹೆಸರಾದ ಅಮೆರಿಕದ ಆ್ಯಪಲ್ ಕಂಪನಿಯ ಐಫೋನ್‌ಗಳ ಮೇಲೆ ಸರ್ಕಾರಿ ಪೋಷಿತ ದಾಳಿಕೋರರು ಒಳನುಸುಳುವ ಯತ್ನ ಮಾಡಿರಬಹುದು ಎಂದು ಕಂಪನಿ ರವಾನಿಸಿದ ಸಂದೇಶವೊಂದು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಂದೇಶದಲ್ಲಿ ಏನಿದೆ? ಸಂದೇಶ ರವಾನೆಯಾಗಲು ಏನು ಕಾರಣ ಎಂಬಿತ್ಯಾದಿ ವಿವರ ಇಲ್ಲಿದೆ.
International Nov 1, 2023, 8:46 AM IST
ಸ್ಪಂದನಾ ವಿಜಯ್ ರಾಘವೇಂದ್ರ ಇನ್ನಿಲ್ಲ ಅನ್ನೋ ನೋವಿನಲ್ಲಿ ಕುಟುಂಬಸ್ಥರು. ಶ್ರೀ ಮುರಳಿ, ಡ್ರೈವರ್ ಮತ್ತು ಮನೆ ಕೆಲಸದವರ ಮಾತು....
Sandalwood Aug 7, 2023, 1:19 PM IST
ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು ಮನುಷ್ಯ ಅನುಭವಿಸಿದ ಕಥೆಯಾಧಾರಿತ 'ಚಂಪಾರಣ್ ಮಟನ್' ಚಿತ್ರವು ಆಸ್ಕರ್ನ ಸ್ಟೂಡೆಂಟ್ ಅಕಾಡೆಮಿ ಅವಾರ್ಡ್ಸ್ಗೆ ನಾಮನಿರ್ದೇಶನಗೊಂಡಿದೆ.
Cine World Aug 4, 2023, 1:15 PM IST
ಸಿನಿಮಾ ಅಯ್ಕೆ, ಪ್ರಕೃತಿ ಮತ್ತು ಸಂಭಾವನೆ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ. ಸಂಭಾವನೆ ಕೊಡುವ ಶಕ್ತಿ ಇದ್ದರೆ ಮಾತ್ರ ಡಿಮ್ಯಾಂಡ್ ಮಾಡುವೆ ಎಂದ ನಟಿ...
Cine World Feb 22, 2023, 3:02 PM IST
ಭಾರತದಲ್ಲಿ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ ಕಳೆದಿದೆ. ಈ ಮೂರು ವರ್ಷದಲ್ಲಿ ಭಾರತ ಹಲವು ಅಡೆ ತಡೆ ಎದುರಿಸಿದೆ. ಲಾಕ್‌ಡೌನ್, ಆಕ್ಸಿಜನ್ ಕೊರತೆ, ಲಸಿಕೆ ಅಭಿವೃದ್ಧಿ, ಉಚಿತ ಲಸಿಕೆ ವಿತರಣೆ ಸೇರಿದಂತೆ ಹಂತ ಹಂತವಾಗಿ ಭಾರತ ಕೋವಿಡ್ ಸವಾಲು ಎದುರಿಸಿ ಗೆದ್ದಿದೆ. ಕಳೆದ 3 ವರ್ಷ ಭಾರತದ ಎದುರಿಸಿದ ಸಂಕಷ್ಟ, ಸಾಧನೆ ಸಂಕ್ಷಿಪ್ತ ನೋಟ ಇಲ್ಲಿದೆ.
India Jan 31, 2023, 7:44 PM IST
ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್ ಪ್ರಾರಂಭಗೊಂಡಿದೆ. ಈ ನಡುವೆ ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿದರೂ ಜನರೇ ಜನರು. ಈ ಪ್ರವಾಸಿಗಳನ್ನೇ ನಂಬಿಕೊಂಡು ಸಾಕಷ್ಟು ಅಂಗಡಿಗಳು, ಹೋಟೆಲ್‌ಗಳು ಆದಾಯ ಗಳಿಸುತ್ತಿವೆ. ಆದರೆ, ಈಗ ಲಾಕ್ ಡೌನ್ ಭೀತಿ ಎದುರಾಗಿದೆ.
state Dec 26, 2022, 10:25 PM IST
ಚೀನಾದಲ್ಲಿ ಕೋವಿಡ್‌ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ನಿರ್ಬಂಧ ಸಡಿಲಿಕೆಯಿಂದ ಭಾರೀ ಅಪಾಯ ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿರುವುದು ಅಂತಾರಾಷ್ಟ್ರೀಯ ಮಾನ್ಯತೆ ಇರದ ಲಸಿಕೆ. ಅದಲ್ಲದೆ ಹೆಚ್ಚಿನ ಚೀನೀಯರು ಕೋವಿಡ್ ಬೂಸ್ಟರ್ ಡೋಸ್ ಪಡೆದಿಲ್ಲವಾದ ಕಾರಣ ಸಾವಿನ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
Health Dec 4, 2022, 8:50 AM IST