ಮುಡಾ ಹಗರಣದ ಬಳಿಕ ರಾಜ್ಯದಲ್ಲಿ ಈಗ ಹೆಚ್ಚು ಕೂತೂಹಲ ಮೂಡಿಸಿರೊದೇ ಕೋವಿಡ್ ವಿಚಾರ, ಗುರುವಾರ ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಧೀಶ ಮೈಕಲ್ ಕುನ್ಹಾ ನೀಡಿರೋ ಮಧ್ಯಂತರ ವರದಿಯನ್ನು ಅಂಗೀಕರಿಸಲಿದ್ದು, ಏನಾಗುತ್ತೋ ಎಂಬ ಕೂತೂಹಲ ಸಹಜವಾಗಿಯೇ ಇದೆ.. ಈ ಮಧ್ಯೆ ಸರ್ಕಾರ ಈಗ ಸಂಸದ ಸುಧಾಕರ್ ಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.
Politics Sep 4, 2024, 11:44 PM IST
2020ರಲ್ಲಿ ಭಾರತದಲ್ಲಿ ಪ್ರತಿ ವರ್ಷಕ್ಕಿಂತ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಆ ವರ್ಷ ಇಳಿಕೆಯಾದ ಜೀವಿತಾವಧಿಯ ದರದ ಆಧಾರದ ಮೇಲೆ ಈ ಸಂಖ್ಯೆ ತಮಗೆ ಲಭಿಸಿದೆ ಎಂದು ತಿಳಿಸಿದೆ.
India Jul 21, 2024, 8:51 AM IST
ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಆಗಾಗ ಚರ್ಚೆಯಲ್ಲಿರ್ತಾರೆ. ಅವರ ಬಗ್ಗೆ ಅದೆಷ್ಟೇ ಸುದ್ದಿಯಾದ್ರೂ ತಲೆಕೆಡಿಸಿಕೊಳ್ಳದ ಜೋಡಿ ಮಧ್ಯೆ ಒಳ್ಳೆ ಅಂಡರ್ಸ್ಟ್ಯಾಂಡಿಂಗ್ ಇದೆ. ಅಭಿಷೇಕ್ ನೋವು, ದುಃಖದಲ್ಲಿದ್ದಾಗ ಅವರನ್ನು ಮತ್ತೆ ಎದ್ದು ನಿಲ್ಲಿಸುವ ಶಕ್ತಿ ಐಶ್ ಗಿದೆ.
relationship Jun 21, 2024, 1:36 PM IST
ದೇವದೂತ ಬಂದ ನಂತರವೇ 72 ರೂ. ಇದ್ದ ಪೆಟ್ರೋಲ್ ಬೆಲೆ 100 ರೂ. ಏರಿತು. 60 ರೂ. ಇದ್ದ ಡೀಸೆಲ್ 85ಕ್ಕೆ ಏರಿಕೆಯಾಯಿತು. ಡಾಲರ್ ಎದುರು ರೂಪಾಯಿಯು ಭಾರೀ ಕುಸಿತ ಕಂಡಿತು. ಅಡುಗೆ ಸಿಲಿಂಡರ್ ಬೆಲೆ 400 ರಿಂದ 1000 ರೂ. ಏರಿಕೆ ಕಂಡಿತು. ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಎಚ್‌ಸಿ ಮಹದೇವಪ್ಪ ವಾಗ್ದಾಳಿ ನಡೆಸಿದರು.
Politics May 28, 2024, 4:30 PM IST
ಸಾಮಾಜಿಕ ಜಾಲತಾಣದಲ್ಲಿ ಮದುವೆ ಕಾರ್ಡ್ ಒಂದು ಗಮನ ಸೆಳೆಯುತ್ತಿದೆ. ವ್ಯಕ್ತಿ ತನ್ನ ಮದುವೆ ಕರೆಯೋಲೆಯಲ್ಲಿ ಮದುವೆಗೆ ಬಂದವರು ಏನು ಮಾಡಬಾರದು ಎಂಬ ಸಂದೇಶವೊಂದನ್ನು ನೀಡಿದ್ದಾನೆ. ಅದನ್ನು ಓದಿದ ಸಂಬಂಧಿಕರು ಅಚ್ಚರಿಗೊಳಗಾಗಿದ್ದಾರೆ.
relationship May 10, 2024, 1:23 PM IST
ಕೋವಿಡ್ ಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬುದರ ಕುರಿತು ಜನರು ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Health May 4, 2024, 5:32 PM IST
ಬ್ರಿಟನ್ ಲಸಿಕೆ ತಯಾರಿಕಾ ಕಂಪನಿಯಿಂದ ಕೋವಿಶೀಲ್ಡ್ ತಯಾರು
ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಗೆಯ ಹೇಳಿಕೆ ನೀಡಿರುವ ಕಂಪನಿ
ಭಾರತದಲ್ಲಿ ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದು
India May 3, 2024, 12:26 PM IST
ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್‌ಜೆನ್‌ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್‌ಗೆ ಬೀಗ ಹಾಕಿ ಹೊರಗಟ್ಟಿದೆ.
International May 1, 2024, 11:52 AM IST
ಕೊರೊನಾ ಅಬ್ಬರದ ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಈಗ್ಲೂ ಅಲ್ಲಲ್ಲಿ ಕೊರೊನಾ ಸೋಂಕಿತರಿದ್ದಾರೆ. ಕೊರೊನಾ ದೀರ್ಘಕಾಲದವರೆಗೆ ಮಾನಸಿಕ, ದೈಹಿಕವಾಗಿ ಮಾತ್ರವಲ್ಲ ಲೈಂಗಿಕವಾಗಿಯೂ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
Health Mar 7, 2024, 12:49 PM IST
ಕೊರೊನಾ ವೈರಸ್ ಜನರ ಜೀವ ಹಿಂಡಿದೆ. ಕೊರೊನಾ ನಮ್ಮನ್ನು ಬಿಟ್ಟು ಹೋಗಿಲ್ಲ. ಆಗಾಗ ಹೊಸ ರೂಪದಲ್ಲಿ ಕಾಣಿಸಿಕೊಳ್ತಿರುವ ವೈರಸ್ ಇಡೀ ದೇಹದ ಅಂಗಾಂಗಗಳಿಗೆ ಹಾನಿ ಮಾಡ್ತಿದೆ. ವೈರಸ್ ಕಿವಿಯನ್ನು ಹಾನಿಕೊಳಿಸ್ತಿದೆ.
Health Mar 5, 2024, 11:50 AM IST
ಬೆಂಗಳೂರು ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
state Feb 10, 2024, 7:56 PM IST
ಬೆಂಗಳೂರು (ಜ.25): ರಾಜ್ಯದಲ್ಲಿ ಕೋವಿಡ್ ಅವಧಿಯಲ್ಲಿ ಗ್ರಾಮೀಣ ಶೈಲಿಯಲ್ಲಿ ಮಾತನಾಡಿದ್ದ ಶಶಿರೇಖಾ ಅವರು 'ಕರೊನಾ ಹೋಗಬೇಕು ಅಂದ್ರೆ ಡೋಲೋ 650 ಮಾತ್ರೆ, ಬಿಸಿ ರಾಗಿಮುದ್ದೆ ತಿಂದ್ರೆ ಸಾಕು' ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಶಶಿರೇಖಾ ಕನ್ನಡ ಚಿತ್ರದರಂಗದ ಹಿರೋಯಿನ್ ಆಗಿದ್ದಾಳೆ.
Sandalwood Jan 25, 2024, 3:24 PM IST
ಜಗತ್ತಿನಲ್ಲಿ ನಮ್ಮ ಅರಿವಿಗೆ ಬರದ ಅದೆಷ್ಟೋ ವೈರಸ್‌ಗಳಿವೆ. ಕೆಲವು ತುಂಬಾ ಅಪಾಯಕಾರಿಯಾಗಿದ್ದು, ಹಿಮದಡಿ ಅಡಗಿವೆ. ಒಂದ್ವೇಳೆ ಅವು ಹೊರಗೆ ಬಂದ್ರೆ ಸರ್ವನಾಶದ ಮುನ್ಸೂಚನೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.
Health Jan 24, 2024, 12:16 PM IST
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹಾವು-ಏಣಿ ಆಟ ಮುಂದುವರಿದಿದ್ದು, ಭಾನುವಾರ 89 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 497ಕ್ಕೆ ಇಳಿಕೆಯಾಗಿದೆ.
Health Jan 21, 2024, 11:22 PM IST
ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಕೋವಿಡ್ ಕ್ವಾರಂಟೈನ್ ಅವಧಿಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Small Screen Jan 18, 2024, 12:59 PM IST