18 ವರ್ಷದೊಳಗಿನ ಲಕ್ಷಾಂತರ ಮಕ್ಕಳಿಗೆ ಕೊರೋನಾ ಅಟ್ಯಾಕ್
ಕೊರೋನಾ 3 ನೇ ಅಲೆ ಮಕ್ಕಳಿಗೆ ಅಪಾಯ ಎನ್ನಲಾಗಿದೆ. ಅದಕ್ಕೂ ಮುನ್ನ 2 ನೇ ಅಲೆಯೇ ಹೆಚ್ಚು ಅಪಾಯವಾದಂತೆ ಕಾಣಿಸುತ್ತಿದೆ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳಿಗೆ ಕೊರೋನಾ ಅಟ್ಯಾಕ್ ಆಗಿದೆ.
ಬೆಂಗಳೂರು (ಮೇ. 30): ಕೊರೋನಾ 3 ನೇ ಅಲೆ ಮಕ್ಕಳಿಗೆ ಅಪಾಯ ಎನ್ನಲಾಗಿದೆ. ಅದಕ್ಕೂ ಮುನ್ನ 2 ನೇ ಅಲೆಯೇ ಹೆಚ್ಚು ಅಪಾಯವಾದಂತೆ ಕಾಣಿಸುತ್ತಿದೆ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳಿಗೆ ಕೊರೋನಾ ಅಟ್ಯಾಕ್ ಆಗಿದೆ. ಮೈಸೂರು, ಹಾಸನ, ಉತ್ತರ ಕನ್ನಡದಲ್ಲಿ 5 ಸಾವಿರಕ್ಕೂ ಹೆಚ್ಚು ಕೇಸ್‌ಗಳು ವರದಿಯಾಗಿದೆ. ಜಿಲ್ಲಾವಾರು ಸೋಂಕಿನ ಲೆಕ್ಕಾಚಾರ ಹೀಗಿದೆ.