ಕೊರೋನಾ ಟೆಸ್ಟ್‌ ಮಾಡಿಸಿದವರಿಗೆ 500 ರೂ.: ಬಂಪರ್‌ ಆಫರ್‌..!

* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನಡೆದ ಘಟನೆ
* ಜನರಿಗೆ ಆಫರ್‌ ನೀಡಿದ ಗ್ರಾಮ ಪಂಚಾಯಿತಿ
* ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ವಿಶೇಷ ಅಭಿಯಾನ

Share this Video
  • FB
  • Linkdin
  • Whatsapp

ಕೊಪ್ಪಳ(ಮೇ.30): ಇಡೀ ದೇಶವೇ ಕೊರೋನಾದಿಂದ ಕಂಗೆಟ್ಟಿದ್ರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಹೌದು, ಕೋವಿಡ್‌ ಟೆಸ್ಟ್‌ ಮಾಡಿಸಿ ಅಂತ ಹೇಳಿದ್ರೆ ಬಿಲ್‌ಕುಲ್‌ ಬರಲ್ಲ ಅಂತ ಜನರು ಹೇಳುತ್ತಿರುವಂತ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಕೊರೋನಾ ಟೆಸ್ಟ್ ಮಾಡಿಸಿದವರಿಗೆ 500 ರೂ. ಕೊಡಲಾಗುವುದು ಅಂತ ಜನರಿಗೆ ಗ್ರಾಮ ಪಂಚಾಯಿತಿ ಆಫರ್‌ವೊಂದನ್ನು ನೀಡಿದೆ. ಹೆಚ್ಚೆಚ್ಚು ಜನರು ಕೋವಿಡ್‌ ಮಾಡಿಕೊಳ್ಳಲು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿಶೇಷ ಅಭಿಯಾನವನ್ನ ಆರಂಭಿಸಿದ್ದಾರೆ. 

ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವನೇ ಸೋಂಕಿಗೆ ಬಲಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video