Asianet Suvarna News Asianet Suvarna News

ಭಾರತ್ ಬಂದ್ ಠುಸ್‌ ಆಗೋ ಭೀತಿ: ಬೆಂಬಲಿಸುವಂತೆ ಬೀದಿಗಿಳಿದ ಕೋಡಿಹಳ್ಳಿ ತಂಡ

ಕರ್ನಾಟಕದಲ್ಲಿ ಭಾರತ್ ಬಂದ್ ಠುಸ್‌ ಆಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಂದ್ ಬೆಂಬಲಿಸುವಂತೆ ಕೋರಿ ಕೋಡಿಹಳ್ಳಿ ಚಂದ್ರಶೇಖರ್ ತಂಡ ಬೀದಿಗಳಿದು ಮನವಿ ಮಾಡುತ್ತಿದ್ದಾರೆ.

Sep 26, 2021, 4:08 PM IST

ಬೆಂಗಳೂರು, (ಸೆ.26): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ  ರೈತಪರ ಸಂಘಟನೆಗಳು(Farmers Associations) ಮತ್ತೆ  ಸಿಡಿದೆದ್ದಿದ್ದು,  ನಾಳೆ ಅಂದ್ರೆ ಸೆ.27ರಂದು ಭಾರತ್​ ಬಂದ್​ಗೆ(Bharat Bandh) ಕರೆ ನೀಡಿವೆ.

ರೈತರಿಂದ ನಾಳೆ ಭಾರತ್‌ ಬಂದ್‌: ಆದರೆ ಯಶಸ್ಸು ಡೌಟ್‌!

ಆದ್ರೆ, ಕರ್ನಾಟಕದಲ್ಲಿ ಭಾರತ್ ಬಂದ್ ಠುಸ್‌ ಆಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಂದ್ ಬೆಂಬಲಿಸುವಂತೆ ಕೋರಿ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ತಂಡ ಬೀದಿಗಳಿದು ಮನವಿ ಮಾಡುತ್ತಿದ್ದಾರೆ.