
Omicron and Politics: ಒಮಿಕ್ರಾನ್, ರಾಜಕೀಯ ತಲ್ಲಣದ ಬಗ್ಗೆ ಕೋಡಿಹಳ್ಳಿ ಶ್ರೀಗಳ ಸ್ಪೋಟಕ ಭವಿಷ್ಯ
ರೂಪಾಂತರಿ ಓಮಿಕ್ರಾನ್ (Omicron) ರಾಜಕೀಯ ತಲ್ಲಣದ (Karnataka Politics) ಬಗ್ಗೆ ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಹಾವೇರಿ (ಡಿ. 25): ರೂಪಾಂತರಿ ಓಮಿಕ್ರಾನ್ (Omicron) ರಾಜಕೀಯ ತಲ್ಲಣದ (Karnataka Politics) ಬಗ್ಗೆ ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ಈಗಾಗಲೇ ನಾನು ಹೇಳಿದಂತೆ ದೊಡ್ಡ ಅವಘಢ ಸಂಭವಿಸಿದೆ. ಭಾರತೀಯ ಸೇನಾ ಮುಖ್ಯಸ್ಥರಿದ್ದ ಹೆಲಿಕಾಪ್ಟರ್ ದುರಂತ ((IAF Chopper Crash) ಪ್ರಕರಣ ನಡೆದಿದೆ. ಇದೀಗ ಮತ್ತೆ ದೇಶದಲ್ಲಿ ಅಂತಹದೇ ದುರಂತ ಸಂಭವಿಸುವ ಮುನ್ಸೂಚನೆ ಇದೆ. ಅಲ್ಲದೇ ರೂಪಾಂತರಿ ಕೊರೋನಾ ಮತ್ತೆ ಹೆಚ್ಚಾಗಲಿದೆ. ರೋಗ ಜನರನ್ನು ಭಾಧಿಸಲಿದೆ' ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಣೆಬೆನ್ನೂರು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿ ಒಮಿಕ್ರೋನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.