
ಪ್ರತಾಪ್ ಸಿಂಹ 'ಬೆತ್ತಲೆ ಜಗತ್ತು' ಬರೆಯುತ್ತಿದ್ದುದು ರಾಜಕೀಯ ಸೇರುವುದಕ್ಕಾ..?
ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ನ್ಯೂಸ್ ಅವರ್'ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅತಿಥಿಯಾಗಿ ಆಗಮಿಸಿದ್ದರು. ಫೈರ್ ಬ್ರಾಂಡ್ ಎಂದೇ ಹೆಸರಾದ ಪ್ರತಾಪ್ ಸಿಂಹ, ಚರ್ಚಾ ಕಾರ್ಯಕ್ರಮದಲ್ಲೂ ಅಷ್ಟೇ ಪ್ರಖರವಾಗಿ ಮಾತನಾಡಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ನ್ಯೂಸ್ ಅವರ್'ಗೆ(News Hour) ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅತಿಥಿಯಾಗಿ ಆಗಮಿಸಿದ್ದರು. ಫೈರ್ ಬ್ರಾಂಡ್ ಎಂದೇ ಹೆಸರಾದ ಪ್ರತಾಪ್ ಸಿಂಹ, ಚರ್ಚಾ ಕಾರ್ಯಕ್ರಮದಲ್ಲೂ ಅಷ್ಟೇ ಪ್ರಖರವಾಗಿ ಮಾತನಾಡಿದರು. ಉತ್ತರ ಕೊಟ್ಟರು. ಪ್ರತಾಪ್ ಸಿಂಹ ಪ್ರಚಾರಪ್ರಿಯರಾ.? ಇಮೇಜ್ ಕಡಿಮೆ ಆಗ್ತಾ ಇದೆಯಾ.? ಗೆಲುವಿಗೆ ಕಾರಣ ಮೋದಿನಾ, ಬಿಜೆಪಿನಾ..? ಬೆತ್ತಲೆ ಜಗತ್ತು ಬರೆಯುತ್ತಾ ಇದ್ದಿದ್ರು ರಾಜಕೀಯ ಸೇರುವುದಕ್ಕಾ..? ಈ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೋದಿ ವಿರೋಧಿಸುವವರು ದೇಶದ್ರೋಹಿಗಳಾ? ಮೋದಿ ಎದುರು ರಾಜ್ಯ ಸಂಸದರು ಯಾಕೆ ಮಾತಾಡಲ್ಲ..?