ಮೋದಿ ವಿರೋಧಿಸುವವರು ದೇಶದ್ರೋಹಿಗಳಾ? ಮೋದಿ ಎದುರು ರಾಜ್ಯ ಸಂಸದರು ಯಾಕೆ ಮಾತಾಡಲ್ಲ..?

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ನ್ಯೂಸ್‌ ಅವರ್‌'ಗೆ (News Hour) ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha)  ಅತಿಥಿಯಾಗಿ ಆಗಮಿಸಿದ್ದರು. ಫೈರ್ ಬ್ರಾಂಡ್ ಎಂದೇ ಹೆಸರಾದ ಪ್ರತಾಪ್ ಸಿಂಹ, ಚರ್ಚಾ ಕಾರ್ಯಕ್ರಮದಲ್ಲೂ ಅಷ್ಟೇ ಪ್ರಖರವಾಗಿ ಮಾತನಾಡಿದರು. 

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ನ್ಯೂಸ್‌ ಅವರ್‌'ಗೆ (News Hour) ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅತಿಥಿಯಾಗಿ ಆಗಮಿಸಿದ್ದರು. ಫೈರ್ ಬ್ರಾಂಡ್ ಎಂದೇ ಹೆಸರಾದ ಪ್ರತಾಪ್ ಸಿಂಹ, ಚರ್ಚಾ ಕಾರ್ಯಕ್ರಮದಲ್ಲೂ ಅಷ್ಟೇ ಪ್ರಖರವಾಗಿ ಮಾತನಾಡಿದರು. ಉತ್ತರ ಕೊಟ್ಟರು. ಪ್ರತಾಪ್ ಸಿಂಹ ಪ್ರಚಾರಪ್ರಿಯರಾ.? ಇಮೇಜ್ ಕಡಿಮೆ ಆಗ್ತಾ ಇದೆಯಾ.? ಗೆಲುವಿಗೆ ಕಾರಣ ಮೋದಿನಾ, ಬಿಜೆಪಿನಾ..? ಬೆತ್ತಲೆ ಜಗತ್ತು ಬರೆಯುತ್ತಾ ಇದ್ದಿದ್ರು ರಾಜಕೀಯ ಸೇರುವುದಕ್ಕಾ..? ಈ ಪ್ರಶ್ನೆಗಳಿಗೆ ಖಡಕ್‌ ಆಗಿ ಉತ್ತರಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಪ್ಪು ಸುಲ್ತಾನ್ ಅಂದ್ರೆ ಉರಿದು ಬೀಳೋದ್ಯಾಕೆ..? ಪ್ರತಾಪ್ ಸಿಂಹ ಮುಸ್ಲಿಂ ವಿರೋಧಿಯಾ.?

ಮೋದಿಯವರಿಗೆ ಪರ್ಯಾಯ ನಾಯಕ ಯಾರು..? ಮೋದಿ ವಿರುದ್ಧ ಮಾತಾಡೋದು ಅಂದ್ರೆ ದೇಶದ್ರೋಹನಾ..? ಮೋದಿ ಎದುರು ರಾಜ್ಯ ಸಂಸದರು ಯಾಕೆ ಮಾತಾಡಲ್ಲ..? ಇದಕ್ಕೆ ಪ್ರತಾಪ್ ಸಿಂಹ ಏನಂತಾರೆ.? 

Related Video