ತಾಯಿ ಕೋವಿಡ್ ಕೇರ್ ಸೆಂಟರ್‌ನಲ್ಲಿ, ಎದೆಹಾಲಿಲ್ಲದೇ 10 ತಿಂಗಳ ಹಸುಗೂಸು ಕಂಗಾಲು

- ತಾಯಿಗೆ ಕೊರೋನಾ ಪಾಸಿಟೀವ್, ಕೋವಿಡ್ ಕೇರ್ ಸೆಂಟರ್‌ನಲ್ಲಿ- 10 ತಿಂಗಳ ಕಂದಮ್ಮ ಅಪ್ಪನ ಬಳಿ- ಎದೆಹಾಲಿಗಾಗಿ ಹಂಬಲಿಸುತ್ತಿದೆ ಹಸುಗೂಸು

Share this Video
  • FB
  • Linkdin
  • Whatsapp

ಕೊಡಗು (ಮೇ. 29): ತಾಯಿಗೆಕೊರೊನಾ ಪಾಸಿಟಿವ್ ಆಕೆಯ 10 ತಿಂಗಳ ಹಾಲು ಕುಡಿಯುವ ಹಸುಗೂಸು ಅಪ್ಪನ ಬಳಿ, ಮಗುವನ್ನು ಸುಧಾರಿಸಲಾಗದೇ ಅಪ್ಪನ ಕಣ್ಣೀರು. ಇಂತಹ ಮನಕಲಕುವ ಸನ್ನಿವೇಶ ಕಂಡು ಬಂದಿದ್ದು ಮಡಿಕೇರಿಯ ತ್ಯಾಗರಾಜ ಮಲ್ಲಿಕಾರ್ಜುನ ನಗರದಲ್ಲಿ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಪರಿಪರಿಯಾಗಿ ಕೇಳಿಕೊಂಡರೂ ಮಗುವನ್ನು ತಾಯಿ ಬಳಿ ಬಿಡುತ್ತಿಲ್ಲ. ಮಗುವನ್ನು ತಾಯಿಯ ಬಳಿ ಬಿಡಬೇಕಾ, ಬೇಡವಾ.? ಎಂಬ ಜಿಜ್ಞಾಸೆ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

3 ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು..? ವೈರಾಲಜಿಸ್ಟ್ ರವಿಯವರ ಸಲಹೆಗಳಿವು

Related Video