ಕಿಡ್ನಾಪ್ ಕೇಸ್ : ಜಡ್ಜ್ ಮುಂದೆ ಸೀಡಿ ಲೇಡಿ 164 ರಡಿ ಹೇಳಿಕೆ
ಪೋಷಕರು ನೀಡಿದ್ದ ಕಿಡ್ನಾಪ್ ಕೇಸ್ ಸಂಬಂಧ ಜಡ್ಜ್ ಮುಂದೆ ಸೀಡಿ ಲೇಡಿ 164 ಹೇಳಿಕೆ ದಾಖಲಿಸಿದ್ದಾಳೆ.
ಬೆಂಗಳೂರು (ಏ. 05): ಪೋಷಕರು ನೀಡಿದ್ದ ಕಿಡ್ನಾಪ್ ಕೇಸ್ ಸಂಬಂಧ ಜಡ್ಜ್ ಮುಂದೆ ಸೀಡಿ ಲೇಡಿ 164 ಹೇಳಿಕೆ ದಾಖಲಿಸಿದ್ದಾಳೆ. ಗುರು ನಾನಕ್ ಭವನದಲ್ಲಿ ಹೇಳಿಕೆ ನೀಡಲಾಗುತ್ತಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಯುವತಿಯ ಹೇಳಿಕೆ ಆಧಾರದ ಮೇಲೆ ಕೇಸ್ ನಿಂತಿದೆ.
ರಾಸಲೀಲೆ ಸೀಡಿ ಮಾಡಿದ್ಯಾರು..? ತನಿಖೆ ವೇಳೆ ಯುವತಿ ಬಾಯ್ಬಿಟ್ಟಳು ಸ್ಫೋಟಕ ವಿಚಾರ!