ರಾಸಲೀಲೆ ಸೀಡಿ ಮಾಡಿದ್ಯಾರು..? ತನಿಖೆ ವೇಳೆ ಯುವತಿ ಬಾಯ್ಬಿಟ್ಟಳು ಸ್ಫೋಟಕ ವಿಚಾರ!

ದಿನೇ ದಿನೇ ಬೇರೆ ಬೇರೆ ತಿರುವು ಪಡೆಯುತ್ತಿರುವ ಸೀಡಿ ಪ್ರಕರಣದ ಬಗ್ಗೆ ಹೊಸ ಹೊಸ ವಿಚಾರಗಳು ಹೊರ ಬರುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 05): ದಿನೇ ದಿನೇ ಬೇರೆ ಬೇರೆ ತಿರುವು ಪಡೆಯುತ್ತಿರುವ ಸೀಡಿ ಪ್ರಕರಣದ ಬಗ್ಗೆ ಹೊಸ ಹೊಸ ವಿಚಾರಗಳು ಹೊರ ಬರುತ್ತಿದೆ. ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾದ ಯುವತಿ, ಜಾರಕಿಹೊಳಿ ಸೀಡಿ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾಳೆ. ಮುಂದೆ ಜಾರಕಿಹೊಳಿ ಕೈ ಕೊಡ್ತಾರೆ ಎಂಬ ಭಯದಿಂದ ಸೀಡಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾರಕಿಹೊಳಿಗೆ ಕೊರೊನಾ ಪಾಸಿಟೀವ್, ಆಸ್ಪತ್ರೆಗೆ ದಾಖಲು

Related Video