'2021 ರ ಆರಂಭದಲ್ಲೇ ಕೊರೊನಾಗೆ ಬರಲಿದೆ ಲಸಿಕೆ, ಹಂಚಿಕೆ ಪ್ಲಾನ್ ಸಿದ್ಧ'

2021 ರ ಆರಂಭದಲ್ಲಿಯೇ ಕೊರೊನಾಗೆ ವ್ಯಾಕ್ಸಿನ್ ಸಿಗಲಿದೆ. ವ್ಯಾಕ್ಸಿನ್ ಹಂಚಿಕೆಯ ಪ್ಲಾನ್ ಕೂಡಾ ಶುರುವಾಗಿದೆ. ಆಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಲಸಿಕೆ ಅಭಿವೃದ್ಧಿ ಮಾಡಲಾಗುತ್ತಿದೆ. 

First Published Oct 31, 2020, 4:33 PM IST | Last Updated Oct 31, 2020, 4:33 PM IST

ಬೆಂಗಳೂರು (ಅ. 31): 2021 ರ ಆರಂಭದಲ್ಲಿಯೇ ಕೊರೊನಾಗೆ ವ್ಯಾಕ್ಸಿನ್ ಸಿಗಲಿದೆ. ವ್ಯಾಕ್ಸಿನ್ ಹಂಚಿಕೆಯ ಪ್ಲಾನ್ ಕೂಡಾ ಶುರುವಾಗಿದೆ. ಆಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಲಸಿಕೆ ಅಭಿವೃದ್ಧಿ ಮಾಡಲಾಗುತ್ತಿದೆ. ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಜೊತೆ ಟ್ರಯಲ್ ಕೂಡಾ ನಡೆದಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. 2 ಹಾಗೂ 3 ನೇ ಹಂತದ ಪ್ರಯೋಗ ನಡೆಯುತ್ತಿದೆ' ಎಂದು ಸುಧಾಕರ್ ಹೇಳಿದ್ದಾರೆ. 

ಕೇರಳದಲ್ಲಿ ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಮಹಾರಾಷ್ಟ್ರವನ್ನು ಹಿಂದಿಕ್ಕಿ ನಂ. 1 ಸ್ಥಾನದತ್ತ ಜಂಪ್!