ಕೇರಳದಲ್ಲಿ ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಮಹಾರಾಷ್ಟ್ರವನ್ನು ಹಿಂದಿಕ್ಕಿ ನಂ.1 ನತ್ತ ಜಂಪ್!

ಕೇರಳ ಇದೀಗ ದೇಶದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ.

First Published Oct 31, 2020, 3:25 PM IST | Last Updated Oct 31, 2020, 3:25 PM IST

ಬೆಂಗಳೂರು (ಅ. 31): ಕೇರಳ ಇದೀಗ ದೇಶದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ.

ಉಪಚುನಾವಣೆಗೂ ಮುನ್ನವೇ ಮುನಿರತ್ನಗೆ ಬಿಗ್ ಆಫರ್‌ ಕೊಟ್ಟ ಸಿಎಂ ಬಿಎಸ್‌ವೈ!

 ಕಳೆದ 2 ದಿನಗಳಿಂದ ರಾಜ್ಯದಲ್ಲಿ ಸತತವಾಗಿ ತಲಾ 7000ಕ್ಕಿಂತ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಗುರುವಾರ ದಾಖಲೆಯ 8790 ಕೇಸು ಪತ್ತೆಯಾಗಿದ್ದರೆ, ಶುಕ್ರವಾರ 7020 ಕೇಸು ಪತ್ತೆಯಾಗಿದೆ.

Video Top Stories