ನಮ್ಮ ಸೆಕ್ಸ್ ವಿಡಿಯೋ ಇದ್ರೆ ಡಿಲೀಟ್ ಮಾಡಿ ಪ್ಲೀಸ್! ಪೊಲೀಸರಿಗೆ 'ಅವರು' ದುಂಬಾಲು

ಹನಿಟ್ರ್ಯಾಪ್‌ ಪ್ರಕರಣ ಬೆನ್ನತ್ತಿರುವ ಸುವರ್ಣನ್ಯೂಸ್‌ಗೆ ಕುತೂಹಲಕಾರಿ ಮಾಹಿತಿ |  'ಹನಿ' ಗೂಡಿಗೆ ಬಿದ್ದು ಕಚ್ಚಿಸಿಕೊಂಡ ರಾಜಕಾರಣಿಗಳಿಂದ ಪೊಲೀಸರಿಗೆ ಫೋನ್‌ ಮೇಲೆ ಫೋನ್ | ನಮ್ಮದೇನಾದ್ರು ವಿಡಿಯೋ ಇದ್ರೆ ಡಿಲೀಟ್ ಮಾಡ್ರಪ್ಪಾ!  

Share this Video
  • FB
  • Linkdin
  • Whatsapp

ಬೆಂಗಳೂರು (ನ.30): ಹನಿಟ್ರ್ಯಾಪ್‌ ಪ್ರಕರಣವನ್ನು ಬಗೆದಷ್ಟು ಹೊಸ ಮಾಹಿತಿಗಳು ಹೊರಬೀಳುತ್ತಿವೆ. ಬೆಡ್‌ರೂಂ ಸೀನ್ ವೈರಲ್ ಆದ ಬೆನ್ನಲ್ಲೇ, ಪೊಲೀಸರು ಬೀಸಿದ ಬಲೆಗೆ ನಾಲ್ವರು ಬಿದ್ದಿದ್ದಾರೆ.

ಇನ್ನೊಂದು ಕಡೆ ಸಿಸಿಬಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಹನಿಟ್ರ್ಯಾಪ್‌ಗೊಳಗಾದ ಶಾಸಕರು ಪೊಲೀಸರಿಗೆ ಪೋನ್ ಮಾಡಿ, ನಮ್ಮ ವಿಡಿಯೋ ಇದೆಯಾ ಅಂತ ವಿಚಾರಿಸುತ್ತಿದ್ದಾರೆ. ಇದ್ರೆ ಡಿಲೀಟ್ ಮಾಡಿ ಎಂದು ಮನವಿ ಮಾಡಿಕೊಲ್ತಾ ಇದ್ದಾರೆ.

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Related Video