Asianet Suvarna News Asianet Suvarna News

ರಾಜ್ಯದಲ್ಲೂ ಹನಿಟ್ರ್ಯಾಪ್! ಬಿಜೆಪಿ MLAಗೆ ಗಾಳ; ಸುಂದರಿಗೆ ಪೊಲೀಸ್ ಕೋಳ!

ಮಧ್ಯಪ್ರದೇಶವನ್ನು ಬೆಚ್ಚಿಬೀಳಿಸಿದ್ದ ಹನಿಟ್ರ್ಯಾಪ್ ಹಗರಣ, ರಾಜ್ಯದಲ್ಲೂ ಈಗ ಸದ್ದು ಮಾಡಲಾರಂಭಿಸಿದೆ. ಹನಿಟ್ರ್ಯಾಪ್ ಗ್ಯಾಂಗ್‌ನ ಹಿಂದೆ ಬಿದ್ದ ಸುವರ್ಣನ್ಯೂಸ್‌ಗೆ exclusive ಮಾಹಿತಿ ಲಭ್ಯವಾಗಿದೆ. 

ರಾಜ್ಯದ ಐವರು ಶಾಸಕರಿಗೆ ಈ ಗ್ಯಾಂಗ್ ಗಾಳ ಹಾಕಿದೆ.  ಶಾಸಕರೊಬ್ಬರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಒಬ್ಬಳು 'ಸುಂದರಿ'ಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಇಲ್ಲಿದೆ ಹಗರಣದ ರೋಚಕ ಡೀಟೆಲ್ಸ್...

ಬೆಂಗಳೂರು (ನ.27): ಮಧ್ಯಪ್ರದೇಶವನ್ನು ಬೆಚ್ಚಿಬೀಳಿಸಿದ್ದ ಹನಿಟ್ರ್ಯಾಪ್ ಹಗರಣ, ರಾಜ್ಯದಲ್ಲೂ ಈಗ ಸದ್ದು ಮಾಡಲಾರಂಭಿಸಿದೆ. ಹನಿಟ್ರ್ಯಾಪ್ ಗ್ಯಾಂಗ್‌ನ ಹಿಂದೆ ಬಿದ್ದ ಸುವರ್ಣನ್ಯೂಸ್‌ಗೆ exclusive ಮಾಹಿತಿ ಲಭ್ಯವಾಗಿದೆ. 

ಇದನ್ನೂ ನೋಡಿ: ಸೀಕ್ರೆಟ್ ಕ್ಯಾಮೆರಾದಲ್ಲಿ ಅವಳ ಸ್ನಾನದ ವಿಡಿಯೋ; ಸಿಸಿಟಿವಿಯಲ್ಲಿ ರಹಸ್ಯ ಬಟಾಬಯಲು!

ರಾಜ್ಯದ ಐವರು ಶಾಸಕರಿಗೆ ಈ ಗ್ಯಾಂಗ್ ಗಾಳ ಹಾಕಿದೆ.  ಶಾಸಕರೊಬ್ಬರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಒಬ್ಬಳು 'ಸುಂದರಿ'ಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಇಲ್ಲಿದೆ ಹಗರಣದ ರೋಚಕ ಡೀಟೆಲ್ಸ್...