ಸೀಕ್ರೆಟ್ ಕ್ಯಾಮೆರಾದಲ್ಲಿ ಅವಳ ಸ್ನಾನದ ವಿಡಿಯೋ; ಸಿಸಿಟಿವಿಯಲ್ಲಿ ಮರ್ಡರ್ ರಹಸ್ಯ ಬಟಾಬಯಲು!
22, Nov 2019, 10:53 AM IST
ಬೆಂಗಳೂರು (ನ.22): ಪತಿ-ಪತ್ನಿಗೆ ಗೊತ್ತಿಲ್ಲದಂತೆ ಆತ ಬಾತ್ ರೂಂ ಮತ್ತು ಬೆಡ್ ರೂಂನಲ್ಲಿ ಸೀಕ್ರೆಟ್ ಕ್ಯಾಮರಾ ಇಟ್ಟಿದ್ದ. ಅದರಲ್ಲಿ ಸೆರೆಯಾದ ಖಾಸಗಿ ಕ್ಷಣಗಳನ್ನು ದಂಪತಿಗೆ ತೋರಿಸಿ ಬೆದರಿಸಿದ್ದ.
ಹಣ ಕೊಡದಿದ್ದರೆ ಇತರರಿಗೆ ವಿಡಿಯೋ ತೋರಿಸುವುದಾಗಿ ಹೆದರಿಸಿದ್ದ. ಮರ್ಯಾದೆಗೆ ಅಂಜಿದ ದಂಪತಿಯಿಂದ ಕಳೆದ ನಾಲ್ಕೈದು ವರ್ಷಗಳಲ್ಲಿ ಸುಮಾರು ನಾಲ್ಕು ಲಕ್ಷ ಹಣ ಪೀಕಿದ್ದ. ಮುಂದೆ ನಡೆದದ್ದು ಇದು...
ಇದನ್ನೂ ನೋಡಿ | 30ರ ಯುವಕನ ಮೇಲೆ ಮೂರು ಮಕ್ಕಳ ತಾಯಿಗೆ ಲವ್ವು; ಮುಂದೆ ಆಗಿದ್ದು ಆಗಬಾರದ್ದು...