ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?
ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?.
ಬೆಂಗಳೂರು(ಜ.10): ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್ ನೋ ಎನಿಮೀಸ್.. ಹೀಗಂತ ಹೇಳ್ತಾನೇ ಇರೋ ಡಿ.ಕೆ. ಶಿವಕುಮಾರ್ ಅವ್ರಿಗೆ ಸುತ್ತಲೂ ಎನಿಮೀಗಳೇ. ದುಷ್ಮನ್ ಕಿದರ್ ಹೈ ಅಂದ್ರೆ, ಊರ್ ತುಂಬಾ ಹೈ ಅನ್ನೋ ಹಾಗಾಗಿದೆ ಡಿಕೆ ಪರಿಸ್ಥಿತಿ. ರಾಜಕೀಯದಲ್ಲಿ ಎತ್ತರೆತ್ತರಕ್ಕೆ ಏರ್ತಾ ಇದ್ದಂತೆ ಕಾಲೆಳೆಯೋ ಶತ್ರುಗಳು ಹೆಚ್ಚಾಗ್ತಾ ಇದ್ದಾರೆ. ಇಂಥಾ ಶತ್ರುಗಳನ್ನು ನಿವಾರಿಸಲು ಶತ್ರುವಿನಾಶಿನಿಯ ಸನ್ನಿಧಾನಕ್ಕೆ ಹೋಗಿದ್ದಾರೆ ಕನಕಾಪುರಾಧೀಶ. ಹಾಗಾದ್ರೆ ಡಿಕೆ ಮೊರೆ ಇಟ್ಟಿರೋ ಈ ರಣಭೈರವಿ ಯಾರು..? ಏನವಳ ಮಹಿಮೆ..? ಬಂಡೆ ಶತ್ರುಗಳನ್ನು ನಿವಾರಿಸ್ತಾಳಾ ಆ ರಣಭೈರವಿ..?
ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಗೆ ಪೂಜೆ. ಇದ್ರ ಬೆನ್ನಲ್ಲೇ ಮತ್ತೊಂದು ಪವರ್‌ಫುಲ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ಹಾಗಾದ್ರೆ ಡಿಸಿಎಂ ಡಿಕೆ ಶಿವಕುಮಾರ್ ಸುದರ್ಶನ ಮಹಾಯಗ ನಡೆಸಿದ್ದು ಯಾವ ದೇವಸ್ಥಾನದಲ್ಲಿ? ಆ ಪೂಜೆಯ ಉದ್ದೇಶ ಏನು?.
ಧಗಧಗ ದಾವಾಗ್ನಿಗೆ ಜನರ ಬದುಕೇ ಭಸ್ಮ: ಹಾಲಿವುಡ್ ಸೆಲೆಬ್ರಿಟಿಗಳ ಮನೆಯೆಲ್ಲಾ ಬೂದಿ.. ಬೂದಿ..!
ಕುಂಭಕೋಣಂನಲ್ಲಿ ಶತ್ರುವಿನಾಶಿನಿ ಪ್ರತ್ಯಂಗಿರಾ ದೇವಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ. ಡಿಕೆ ಸುತ್ತಲಿನ ಶತ್ರುಗಳನ್ನು ನಿವಾರಿಸ್ತಾಳಾ ಆ ರಣಭೈರವಿ?. ಇದ್ರ ಬೆನ್ನಲ್ಲೇ ಮತ್ತೊಂದು ಪವರ್'ಫುಲ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ.. ಹಾಗಾದ್ರೆ ಡಿಸಿಎಂ ಡಿಕೆ ಶಿವಕುಮಾರ್ ಸುದರ್ಶನ ಮಹಾಯಗ ನಡೆಸಿದ್ದು ಯಾವ ದೇವಸ್ಥಾನದಲ್ಲಿ..? ಆ ಪೂಜೆಯ ಉದ್ದೇಶ ಏನು?.
ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?.
ಒಂದೇ ದಿನ ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿದ್ದಾರೆ. ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಯ ದರ್ಶನ, ಕಾಂಚಿಪುರಂನ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಸುದರ್ಶನ ಮಹಾಯಾಗ. ದೇವಭಕ್ತ ಡಿಕೆಶಿಯವ್ರಿಗೆ ಮುಖ್ಯಮಂತ್ರಿಯಾಗಲು ದೈವಬಲ ಸಾಥ್ ಕೊಡುತ್ತಾ? ಏನ್ ಹೇಳ್ತಾ ಇದೆ ಡಿಕೆ ಸಾಹೇಬನ ರಾಜಕೀಯ ಭವಿಷ್ಯ?