ಬೆಂಗಳೂರಿನಲ್ಲಿ ಜೋರಾಯ್ತು ಕೊರೋನಾ ಮರಣಮೃದಂಗ..!

ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚುವುದರ ಜತೆಗೆ ದಿನದಿಂದ ದಿನಕ್ಕೆ ಕೊರೋನಾದಿಂದ ಸಾವಿನ ಸಂಖ್ಯೆ ಕೂಡಾ ಹೆಚ್ಚಾಗಲಾರಂಭಿಸಿದೆ. ಕಳೆದ 8 ದಿನಗಳಲ್ಲಿ ಬರೋಬ್ಬರಿ 39 ಮಂದಿ ಕೊರೋನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.20): ಕೊರೋನಾಸುರನ ಅಬ್ಬರ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚುವುದರ ಜತೆಗೆ ದಿನದಿಂದ ದಿನಕ್ಕೆ ಕೊರೋನಾದಿಂದ ಸಾವಿನ ಸಂಖ್ಯೆ ಕೂಡಾ ಹೆಚ್ಚಾಗಲಾರಂಭಿಸಿದೆ. ಕಳೆದ 8 ದಿನಗಳಲ್ಲಿ ಬರೋಬ್ಬರಿ 39 ಮಂದಿ ಕೊರೋನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ತಮಿಳುನಾಡು ಸಚಿವಗೆ ಕೊರೋನಾ ಪಾಸಿಟಿವ್‌!

ಬೆಂಗಳೂರಿನ ಪಾಲಿಗೆ ಇದು ಭಯಾನಕ ದಿನಗಳ ಮುನ್ಸೂಚನೆಯೇ ಎನ್ನುವ ಅನುಮಾನ ಆರಂಭವಾಗತೊಡಗಿದೆ. ಇನ್ನು ಆಘಾತಕಾರಿ ಸಂಗತಿಯೆಂದರೆ ಆಸ್ಪತ್ರೆಗೆ ಹೋಗುವ ಮಾರ್ಗಮದ್ಯದಲ್ಲಿಯೇ ಅದೆಷ್ಟೋ ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Related Video