ರಾಜ್ಯದಲ್ಲಿ 1 ಕೋಟಿ ಜನರಿಗೆ ಲಸಿಕೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ಗಣನೀಯ ಸಾಧನೆ

ರಾಜ್ಯದಲ್ಲಿ ಈವರೆಗೆ 1 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ವಿತರಿಸಲಾಗಿದೆ. ಆದರೆ, ಈ ಎರಡನೇ ಡೋಸ್‌ ಲಸಿಕೆ ಪಡೆದು ಲಸಿಕಾಕರಣ ಪ್ರಕಿಯೆಯನ್ನು ಸಂಪೂರ್ಣಗೊಳಿಸಿರುವುದು ಕೇವಲ 17.23 ಲಕ್ಷ ಮಂದಿ ಮಾತ್ರ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 07): ರಾಜ್ಯದಲ್ಲಿ ಈವರೆಗೆ 1 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ವಿತರಿಸಲಾಗಿದೆ. ಆದರೆ, ಈ ಎರಡನೇ ಡೋಸ್‌ ಲಸಿಕೆ ಪಡೆದು ಲಸಿಕಾಕರಣ ಪ್ರಕಿಯೆಯನ್ನು ಸಂಪೂರ್ಣಗೊಳಿಸಿರುವುದು ಕೇವಲ 17.23 ಲಕ್ಷ ಮಂದಿ ಮಾತ್ರ. ಉಳಿದಂತೆ 83.35 ಲಕ್ಷ ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಬುಧವಾರ 224 ಲಸಿಕಾ ಕೇಂದ್ರದಲ್ಲಿ 1.23 ಲಕ್ಷ ಮಂದಿಗೆ ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಸರ್ಕಾರದ ಪ್ಲ್ಯಾನ್ ಇದು..!

Related Video