Asianet Suvarna News Asianet Suvarna News

ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಸರ್ಕಾರದ ಪ್ಲ್ಯಾನ್ ಇದು..!

ಒಂದು ಕಡೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇನ್ನೊಂದು ಕಡೆ ಆಕ್ಸಿಜನ್, ಬೆಡ್‌ಗಳ ಕೊರತೆಯಾಗುತ್ತದೆ. ಸೋಂಕಿತರ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸಿಗುತ್ತಿಲ್ಲ. ಆಕ್ಸಿಜನ್ ಸಿಗದೇ ದಿನಂಪ್ರತಿ ಸೋಂಕಿತರು ಸಾಯುತ್ತಿದ್ದಾರೆ. 

May 7, 2021, 1:45 PM IST

ಬೆಂಗಳೂರು (ಮೇ. 07): ಒಂದು ಕಡೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇನ್ನೊಂದು ಕಡೆ ಆಕ್ಸಿಜನ್, ಬೆಡ್‌ಗಳ ಕೊರತೆಯಾಗುತ್ತದೆ. ಸೋಂಕಿತರ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸಿಗುತ್ತಿಲ್ಲ. ಆಕ್ಸಿಜನ್ ಸಿಗದೇ ದಿನಂಪ್ರತಿ ಸೋಂಕಿತರು ಸಾಯುತ್ತಿದ್ದಾರೆ. ಚಾಮರಾಜನಗರ ದುರಂತ ಕಣ್ಣ ಮುಂದೆಯೇ ಇದೆ. ಹಾಗಾದರೆ ಆಕ್ಸಿಜನ್ ಕೊರತೆ ನೀಗಿಸಲು ಸಿಎಂ ಬಿಎಸ್‌ವೈ ಯಾವ ಪ್ರಯೋಗಕ್ಕೆ ಮುಂದಾಗ್ತಾರೆ..? ಮುಂದಿನ ಕ್ರಮಗಳೇನು..? ಇಲ್ಲಿದೆ ಒಂದು ವರದಿ. 

ಹೆಚ್ಚಿದ ಒತ್ತಡ: 14 ದಿನ ಲಾಕ್‌ಡೌನ್ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ