Asianet Suvarna News Asianet Suvarna News

ಕಡಕ್‌ನಾಥ್ ಕೋಳಿ ಮಾಂಸ ಬೆಂಗಳೂರಿನಲ್ಲಿ ಲಭ್ಯ! ಬನ್ನಿ, ಆಸ್ವಾದಿಸಿ!

ಬೆಂಗಳೂರಿನಲ್ಲಿ ಸಾಕಷ್ಟು ವಿಧದ ನಾನ್‌ವೆಜ್ ಸ್ಟಾಲ್‌ಗಳಿವೆ. ಇದೇ ಮೊದಲ ಬಾರಿಗೆ ಕಡಕ್‌ನಾಥ್ ತಳಿಯ ಕೋಳಿಮಾಂಸ ಮಾರಾಟ ಮಳಿಗೆ ಕೋರಮಂಗಲದಲ್ಲಿ ಪ್ರಾರಂಭವಾಗಿದೆ. 

ಬೆಂಗಳೂರು (ನ. 28): ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ವಿಧದ ನಾನ್‌ವೆಜ್ ಸ್ಟಾಲ್‌ಗಳಿವೆ. ಇದೇ ಮೊದಲ ಬಾರಿಗೆ ಕಡಕ್‌ನಾಥ್ ತಳಿಯ ಕೋಳಿಮಾಂಸ ಮಾರಾಟ ಮಳಿಗೆ ಕೋರಮಂಗಲದಲ್ಲಿ ಪ್ರಾರಂಭವಾಗಿದೆ. 

ನೂತನ ಮಳಿಗೆಗೆ ಸಚಿವ ಪ್ರಭು ಚವ್ಹಾಣ್‌ ಚಾಲನೆ ನೀಡಿದ್ದಾರೆ. ಕೋಲಾರ ಮೂಲದ ಅನಿತಾ ಎಂಬುವವರು ಇದನ್ನು ಪ್ರಾರಂಭಿಸಿದ್ದಾರೆ. ಕಡಕ್‌ನಾಥ್ ಪ್ರಿಯರೇ, ಇನ್ನೇಕೆ ತಡ. ಬನ್ನಿ ವಿಚಾರಿಸಿ

ಯುವಕರನ್ನೇ ನಾಚಿಸುವಂತಿದೆ 82 ರ ಅಜ್ಜಿಯ ವರ್ಕೌಟ್, ಭಲೇ ಅಜ್ಜಿ..!

Video Top Stories