Asianet Suvarna News Asianet Suvarna News

ಯುವಕರನ್ನೇ ನಾಚಿಸುವಂತಿದೆ 82 ರ ಅಜ್ಜಿಯ ವರ್ಕೌಟ್, ಭಲೇ ಅಜ್ಜಿ..!

ವರ್ಕೌಟ್ ಮಾಡೋದಕ್ಕೆ ವಯಸ್ಸು ಮುಖ್ಯ ಅಲ್ಲ ಅನ್ನೋದಕ್ಕೆ ಈ ಅಜ್ಜಿಯೇ ಸಾಕ್ಷಿ. 82 ರ ಅಜ್ಜಿ ವರ್ಕೌಟ್ ಮಾಡೋದನ್ನ ನೋಡಿ ಯುವಕರೇ ಶೇಕ್ ಶೇಕ್ ಆಗಿದ್ದಾರೆ. 
 

Nov 28, 2020, 9:44 AM IST

ಬೆಂಗಳೂರು (ನ. 28): ಇಲ್ಲೊಂದು ಕಡೆ ತಂಡವೊಂದು ಟ್ರಕ್ಕಿಂಗ್‌ಗೆಂದು ಹೋಗಿದ್ದರು. ರಾತ್ರಿ ವೇಳೆ ಅಲ್ಲಿಯೇ ಟೆಂಟ್ ಹಾಕಿ ಮಲಗಿದ್ದರು. ಇದ್ದಕ್ಕಿದ್ದಂತೆ ಟೆಂಟ್ ಮೇಲೆ ಸಿಂಹವನ್ನು ಎರಗಿದೆ. 

ಮನುಷ್ಯರು, ದನಕರುಗಳು ಬೇಲಿ ಹಾರುವುದನ್ನು ನೋಡಿದ್ದೇವೆ. ಆದರೆ ಆನೆ ಬೇಲಿ ಹಾರುವುದನ್ನು ನೋಡಿದ್ದೀರಾ? ಇಲ್ಲೊಂದು ಆನೆ ಬೇಲಿ ಹೇಗೆ ಹಾರುವುದು? ಎಂದು ತೋರಿಸಿಕೊಟ್ಟಿದೆ. ವರ್ಕೌಟ್ ಮಾಡೋದಕ್ಕೆ ವಯಸ್ಸು ಮುಖ್ಯ ಅಲ್ಲ ಅನ್ನೋದಕ್ಕೆ ಈ ಅಜ್ಜಿಯೇ ಸಾಕ್ಷಿ. 82 ರ ಅಜ್ಜಿ ವರ್ಕೌಟ್ ಮಾಡೋದನ್ನ ನೋಡಿ ಯುವಕರೇ ಶೇಕ್ ಶೇಕ್ ಆಗಿದ್ದಾರೆ. ಮರದ ಮೇಲೆ ಕುಳಿತವವನ್ನು ಆನೆ ಹೇಗೆ ಕೆಳಗಿಳಿಸಿ ಗೂಂಡಾಗಿರಿ ಮಾಡಿದೆ ನೋಡಿ..!