ರಾಹುಲ್ ಎಂಟರ್‌ಪ್ರೈಸಸ್‌ನಲ್ಲಿ ಇಂದೂ ಮುಂದುವರೆದ ಐಟಿ ಶೋಧ

ಕಟ್ಟಡ ಸಾಮಗ್ರಿಗಳ ಪೂರೈಕೆದಾರ ರಾಹುಲ್‌ ಎಂಟರ್‌ ಪ್ರೈಸಸ್‌ನ ಕಚೇರಿ ಹಾಗೂ ರಾಹುಲ್‌ ಮನೆ ಮೇಲೆ ನಿನ್ನೆ ಐಟಿ ದಾಳಿ ನಡೆದಿತ್ತು. ಇಂದು ಮತ್ತೆ ಐಟಿ ಅಧಿಕಾರಿಗಳು ಕಚೇರಿಗೆ ಬಂದಿದ್ಧಾರೆ. ಹಾರ್ಡ್‌ ಡಿಸ್ಕ್, ಲ್ಯಾಪ್‌ಟ್ಯಾಪ್ ಪರಿಶೀಲಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 08): ಕಟ್ಟಡ ಸಾಮಗ್ರಿಗಳ ಪೂರೈಕೆದಾರ ರಾಹುಲ್‌ ಎಂಟರ್‌ ಪ್ರೈಸಸ್‌ನ ಕಚೇರಿ ಹಾಗೂ ರಾಹುಲ್‌ ಮನೆ ಮೇಲೆ ನಿನ್ನೆ ಐಟಿ ದಾಳಿ ನಡೆದಿತ್ತು. ಇಂದು ಮತ್ತೆ ಐಟಿ ಅಧಿಕಾರಿಗಳು ಕಚೇರಿಗೆ ಬಂದಿದ್ಧಾರೆ. ಹಾರ್ಡ್‌ ಡಿಸ್ಕ್, ಲ್ಯಾಪ್‌ಟ್ಯಾಪ್ ಪರಿಶೀಲಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಟಿ ದಾಳಿ: ಉಮೇಶ್ ಆಪ್ತ ಅರವಿಂದ್ ಮನೇಲಿ ಮುಂದುವರೆದ ಶೋಧ

ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರಾವರಿ ನಿಗಮಗಳಲ್ಲಿ ಸುಮಾರು 4000ಕ್ಕೂ ಅಧಿಕ ಕೋಟಿ ರು. ಮೊತ್ತದ ಕಾಮಗಾರಿ ಗುತ್ತಿಗೆ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರವೇ ಐಟಿ ದಾಳಿಗೆ ಕಾರಣ ಎನ್ನಲಾಗಿದೆ. ಈ ಅವ್ಯವಹಾರದ ಬಗ್ಗೆ ಇನ್ನಿತರ ಗುತ್ತಿಗೆದಾರರು ಐಟಿ ಇಲಾಖೆಗೆ ದೂರು ನೀಡಿದ್ದರು ಎಂದೂ ಹೇಳಲಾಗಿದೆ.

Related Video