ವಚನಸಾಲಿ VS ಬಿಎಸ್‌ವೈ ವಾಕ್ಸಮರ; ಸಿಎಂ ಸಿಟ್ಟಿನ Exclusive Expose ಇದು!

ದಾವಣಗೆರೆ ಹರ ಸಮಾವೇಶದಲ್ಲಿ ಪಂಚಮಸಾಲಿ ಶ್ರೀ ಹಾಗೂ ಸಿಎಂ ಯಡಿಯೂರಪ್ಪ ನಡುವೆ ಬಹಿರಂಗ ವೇದಿಕೆಯಲ್ಲಿ ಮಾತಿನ ಚಕಮಕಿ ನಡೆದಿದ್ದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಬಿಎಸ್‌ವೈ ಸನ್ಯಾಸಿಯೊಬ್ಬರ ಮೇಲೆ ಕೋಪಿಸಿಕೊಂಡಿದ್ದಾರೆ. ಇದರಿಂದ ಸಿಎಂಗೆ ಅನುಕೂಲವೇ ಆಗಿದೆಯಂತೆ! ಹೇಗೆ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ದಾವಣಗೆರೆ ಹರ ಸಮಾವೇಶದಲ್ಲಿ ಪಂಚಮಸಾಲಿ ಶ್ರೀ ಹಾಗೂ ಸಿಎಂ ಯಡಿಯೂರಪ್ಪ ನಡುವೆ ಬಹಿರಂಗ ವೇದಿಕೆಯಲ್ಲಿ ಮಾತಿನ ಚಕಮಕಿ ನಡೆದಿದ್ದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಬಿಎಸ್‌ವೈ ಸನ್ಯಾಸಿಯೊಬ್ಬರ ಮೇಲೆ ಕೋಪಿಸಿಕೊಂಡಿದ್ದಾರೆ.

ಬೇಲೂರು ಮಠದಲ್ಲಿ ಬಯಲಾಯ್ತು ನಮೋ ಪ್ರಧಾನಿ ರಹಸ್ಯ!

ವೇದಿಕೆ ಮೇಲೆ ಸ್ವಾಮೀಜಿಯೊಬ್ಬರು ಸಿಎಂಗೆ ಬೇಡಿಕೆ ಇಟ್ಟ ಇದ್ದು ಸರಿನೋ ತಪ್ಪೋ ಎಂಬ ಚರ್ಚೆ ಒಂದು ಕಡೆಯಾದರೆ ಸಿಎಂ ವರ್ತನೆ ಬಗ್ಗೆ ಇನ್ನೊಂದು ಚರ್ಚೆಯಾಗುತ್ತಿದೆ. ಅದೇನೇ ಇದರ ಇಂಪ್ಯಾಕ್ಟ್ ರಾಜಾಹುಲಿಗೆ ಅನುಕೂಲವೇ ಆಗಿದೆ. ಬಿಜೆಪಿ ಹೈ ಕಮಾಂಡ್ ಜೊತೆ ಸಿಎಂ ಬಿಎಸ್‌ವೈ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಏನಿದು ಇನ್‌ಸೈಡ್‌ ಸ್ಟೋರಿ? ಇಲ್ಲಿದೆ ನೋಡಿ.

Related Video