ಜಮೀರ್ ಅರಮನೆಗೆ ಗೋಲ್ಡ್ ಕೋಟೆಡ್ ಫರ್ನಿಚರ್ಸ್, ಸ್ಯಾಂಡ್‌ವಿಚ್ ಗ್ಲಾಸ್, ಇಟಾಲಿಯನ್ ಮಾರ್ಬಲ್ಸ್!

10 ಗುಂಟೆ ಜಾಗದಲ್ಲಿ ಜಮೀರ್ ಮನೆ ಕಟ್ಟಿದ್ದಾರೆ. ಮನೆಗೆ ಬಳಸಿರುವ ಇಟಾಲಿಯನ್ ಮಾರ್ಬಲ್ಸ್ ಮೌಲ್ಯ ಕನಿಷ್ಠ 50 ಕೋಟಿ ಎಂದು ಅಂದಾಜಿಸಲಾಗಿದೆ. ಫರ್ನಿಚರ್‌ಗಳ ಮೌಲ್ಯ 4-5 ಕೋಟಿ ರೂ ದಾಟಬಹುದು.

Share this Video
  • FB
  • Linkdin
  • Whatsapp

ಬೆಂಗಳೂರು (ಆ. 06): ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಎದುರಿಸುತ್ತಿರುವ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯೊಳಗಿನ ವೈಭವ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

90 ಕೋಟಿಯ ಜಾಗ, 9 ಕೋಟಿಗೆ ಮಾರಾಟ ಮಾಡಿ ಇಡಿ ಸುಳಿಯಲ್ಲಿ ತಗಲಾಕ್ಕೊಂಡ್ರಾ ಜಮೀರ್ ಅಹ್ಮದ್..?

10 ಗುಂಟೆ ಜಾಗದಲ್ಲಿ ಜಮೀರ್ ಮನೆ ಕಟ್ಟಿದ್ದಾರೆ. ಮನೆಗೆ ಬಳಸಿರುವ ಇಟಾಲಿಯನ್ ಮಾರ್ಬಲ್ಸ್ ಮೌಲ್ಯ ಕನಿಷ್ಠ 50 ಕೋಟಿ ಎಂದು ಅಂದಾಜಿಸಲಾಗಿದೆ. ಫರ್ನಿಚರ್‌ಗಳ ಮೌಲ್ಯ 4-5 ಕೋಟಿ ರೂ ದಾಟಬಹುದು. ಇನ್ನು ಕಿಟಕಿ ಬಾಗಿಲುಗಳನ್ನು ವಿದೇಶದಿಂದ ತರಿಸಲಾಗಿದ್ದು, ಅವುಗಳ ಮೌಲ್ಯ ಕೂಡಾ ಕೋಟ್ಯಾಂತರ ರೂ ದಾಟುತ್ತದೆ. ಇನ್ನು ಮನೆ ಸದಸ್ಯರ ಬಳಕೆಗೆ ಐಷಾರಾಮಿ ಕಾರುಗಳು, ಕೆಜಿಗಟ್ಟಲೇ ಚಿನ್ನಾಭರಣಗಳಿವೆ. ಇವುಗಳನ್ನು ನೋಡಿ ಅಧಿಕಾರಿಗಳು ಶಾಕ್ ಆಗಿದ್ರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ!

Related Video