ಜಮೀರ್‌ ನಂಟು: ಇ.ಡಿ. ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್‌!

- ಜಮೀರ್ ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆ- ಮನೆ ನಿರ್ಮಾಣದಿಂದ ಹಿಡಿದು  ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ವಿಚಾರಣೆ- ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್‌ ಜೊತೆ ವ್ಯವಹಾರ..?

Share this Video
  • FB
  • Linkdin
  • Whatsapp

ಬೆಂಗಳೂರು (ಆ. 06): ಜಮೀರ್ ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್ ಸಿಕ್ಕಿದೆ. ಮನೆ ನಿರ್ಮಾಣದಿಂದ ಹಿಡಿದು ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ಜಾಲಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮೀರ್ ಅರಮನೆಗೆ ಗೋಲ್ಡ್ ಕೋಟೆಡ್ ಫರ್ನಿಚರ್ಸ್, ಸ್ಯಾಂಡ್‌ವಿಚ್ ಗ್ಲಾಸ್, ಇಟಾಲಿಯನ್ ಮಾರ್ಬಲ್ಸ್!

ಈ ವೇಳೆ ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್‌ ಜೊತೆಗೂ ವ್ಯವಹಾರ ನಡೆಸಿರುವ ಮಾಹಿತಿ ಸಿಕ್ಕಿದೆ. ಹಲವು ಹಡಗುಗಳನ್ನು ಹೊಂದಿರುವ ಆ ಬಿಸ್ನೆಸ್‌ಮ್ಯಾನ್‌ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆದರೆ ಇ.ಡಿ ಪ್ರಶ್ನೆಗೆ ಜಮೀರ್ ಸರಿಯಾದ ಉತ್ತರ ನೀಡಿಲ್ಲ. ಇಷ್ಟೇ ಅಲ್ಲ ಐಎಂಎ ಹಗರಣದ ಆರೋಪಿ ಮಹಮ್ಮದ್ ಹನೀಫ್ ಜೊತೆಗಿನ ವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಾರೆ.

Related Video