ಐಎಂಎ ಮಹಾ ವಂಚನೆ : ಜಯದೇವಾ ಆಸ್ಪತ್ರೆಗೆ ಸಿಬಿಐ ಖಡಕ್ ವಾರ್ನಿಂಗ್

ಐಎಂಎ ಮಹಾ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ  ರೋಷನ್ ಬೇಗ್ ಆಸ್ಪತ್ರೆ ಸೇರಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಸೇರಿದ್ದು ಈ ನಿಟ್ಟಿನಲ್ಲಿ  ಸಿಬಿಐ  ವಾರ್ನಿಂಗ್ ನೀಡಿದೆ. 

First Published Nov 29, 2020, 10:26 AM IST | Last Updated Nov 29, 2020, 10:46 AM IST

ಬೆಂಗಳೂರು (ನ.29):  ಐಎಂಎ ಮಹಾ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ  ರೋಷನ್ ಬೇಗ್ ಆಸ್ಪತ್ರೆ ಸೇರಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಸೇರಿದ್ದು ಈ ನಿಟ್ಟಿನಲ್ಲಿ  ಸಿಬಿಐ  ವಾರ್ನಿಂಗ್ ನೀಡಿದೆ. 

IMA ಕಂಪನಿಯಿಂದ ಬಹುಕೋಟಿ ವಂಚನೆ; ಹೊರಬಿತ್ತು ರೋಷನ್ ಬೇಗ್ ಕಳ್ಳಾಟದ ಕಹಾನಿ! .

ಸಿಬಿಐ ವಿಚಾರಣೆ ತಪ್ಪಿಸಿಕೊಳ್ಳಲು ಸಂಪತ್ ರಾಜ್ ಹಾದಿ ಹಿಡಿದರಾ ಎನ್ನುವ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ನೀಡಲಾಗಿದೆ.